Recent news from 24dunia
   

 

ಶ್ರೀಪಾಠ್ ಆಜಾದ್ ದೋಬಿ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಶಾಲಾ ಪಠ್ಯದಲ್ಲಿ ಪಿಓಕೆ "ಆಜಾದ್‌ ಕಾಶ್ಮೀರ': ಸಿಬಿಎಸ್‌ಇ ಅವಾಂತರ

ಶ್ರೀನಗರದ ಸೇನಾ ಶಾಲೆಯೊಂದರ ಪಠ್ಯಪುಸ್ತಕದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು "ಆಜಾದ್‌ ಕಾಶ್ಮೀರ' ಎಂದು ಬಿಂಬಿಸುವ ಮೂಲಕ ಸಿಬಿಎಸ್‌ಇ ಅವಾಂತರ ಸೃಷ್ಟಿಸಿದೆ. ೩ನೇ ತರಗತಿಯ ಮ್ಯಾಪ್‌ ಪ್ರಾಕ್ಟೀಸ್‌ ಪುಸ್ತಕದಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನೀಯರು ಬಳಸುವಂತೆ "ಆಜಾದ್‌ ಕಾಶ್ಮೀರ' ಎಂದು ಹೆಸರಿಸುವ ಮೂಲಕ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ ನಖ್ವಿ, ಜಮ್ಮು ಕಾಶ್ಮೀರ ಸೂಕ್ಷ್ಮ ಪ್ರದೇಶವಾಗಿದ್ದು, ಇಂತಹ ತಪ್ಪು ನಡೆದಿರುವುದು ಅಕ್ಷಮ್ಯ. ತಕ್ಷಣವೇ...
Source : Kannadaprabha |
Category : National | City : ಕಾಶ್ಮೀರ

ಅಮೀರ್‌ ಪುತ್ರನ ಹೆಸರು ಆಜಾದ್‌ರಾವ್‌ ಖಾನ್‌

ಆಜಾದ್‌ ರಾವ್‌ ಖಾನ್‌.. ಇದು ಬಾಲಿವುಡ್‌ ನಟ, ನಿರ್ದೇಶಕ ಅಮೀರ್‌ ಖಾನ್‌, ಕಿರಣ್‌ ರಾವ್‌ ದಂಪತಿಗೆ ಇತ್ತೀಚೆಗಷ್ಟೇ ಬಾಡಿಗೆ ತಾಯಿ ಮೂಲಕ ಹುಟ್ಟಿದ ಮಗುವಿನ ಹೆಸರು. ದಂಪತಿ ತಮ್ಮ ಪುತ್ರನಿಗೆ ನಾಮಕರಣ ಮಾಡಿದ್ದು, ಮಗುವಿನ ಹೆಸರನ್ನು ತಮ್ಮ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. "ಕೊನೆಗೂ ನಮ್ಮ ಪುತ್ರನಿಗೆ ಹೆಸರಿಟ್ಟಿದ್ದೇವೆ. ಆಜಾದ್‌ ರಾವ್‌ ಖಾನ್‌. ಇದು ನನ್ನ ಸಂಬಂಧಿ, ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಆಜಾದ್‌ ಅವರ ಹೆಸರು. ಈ ಹೆಸರನ್ನು ಕಿರಣ್‌ ಆಯ್ಕೆ ಮಾಡಿದ್ದಾಳೆ ಎಂದು ಅಮೀರ್‌ ಫೇಸ್...
Source : Kannadaprabha |
Category : National | City : ಮುಂಬೈ

ಕೇಂದ್ರ ಸಂಪುಟಕ್ಕೆ ಚಿರಂಜೀವಿ ಇಲ್ಲ?

ಹೈದರಾಬಾದ್‌: ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಬೇಕೆನ್ನುವ ಚಿರಂಜೀವಿ ಅವರ ಆಸೆ ಕೈಗೂಡುವ ಲಕ್ಷಣವಿಲ್ಲವೇ? ಶೀಘ್ರದಲ್ಲೇ ಕೇಂದ್ರ ಸಂಪುಟ ಪುನಾರಚನೆಯಾಗುತ್ತಿದ್ದು, ಪ್ರಜಾರಾಜ್ಯಂ ಅಧ್ಯಕ್ಷ ಚಿರಂಜೀವಿಗೆ ಈ ಬಾರಿ ಸ್ಥಾನ ಲಭ್ಯವಾಗುವ ಸಾಧ್ಯತೆ ಕಡಿಮೆ ಎಂದು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್‌ ತಿಳಿಸಿದ್ದಾರೆ. ಅವರು ಇನ್ನಷ್ಟು ಸಮಯ ಇದಕ್ಕಾಗಿ ಕಾಯಬೇಕು ಎಂದೂ ಆಜಾದ್‌ ತಿಳಿಸಿದ್ದಾರೆ.ಹೈದರಾಬಾದ್‌: ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಈಗ ಆಂಧ್ರ ಕಾಂಗ್ರೆಸ್‌ನಿಂದಲೇ...
Source : Kannadaprabha |
Category : National | City : ಹೈದರಾಬಾದ್

ಅಮೀರ್ ಖಾನ್ ಮಗನ ಹೆಸರು ಆಜಾದ್ ರಾವ್ ಖಾನ್

ದಂಪತಿಗಳು ತಮ್ಮ ಕಂದನಿಗೆ ಏನು ಹೆಸರಿಡಬೇಕು ಎಂದು ಗೊತ್ತಾಗದೆ ಇನ್ನೂ ಚಡಪಡಿಸುತ್ತಿದ್ದಾರೆ. ಆದರೆ ಅಮೀರ್ ಖಾನ್ ಹಾಗೂ ಕಿರಣ್ ರಾವ್ ದಂಪತಿಗಳು ತಮ್ಮ ಮಗನಿಗೆ ಹೆಸರೊಂದನ್ನು ಇಟ್ಟಿದ್ದಾರೆ. ಆಜಾದ್ ರಾವ್ ಖಾನ್ ಎಂಬುದೇ ಆ ಹೆಸರು."ಕಡೆಗೂ ತಮ್ಮ ಕಂದನಿಗೆ ಆಜಾದ್ ರಾವ್ ಖಾನ್ ಎಂದು ಮುದ್ದಾದ ಹೆಸರೊಂದನ್ನು ಆಯ್ಕೆ ಮಾಡಿದ್ದೇವೆ. ಹೆಸರಿನ ಆಯ್ಕೆಯನ್ನು ಕಿರಣ್‌ಗೆ ಬಿಟ್ಟಿದ್ದೆ. ನನ್ನ ಮುತ್ತಜ್ಜ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಆಜಾದ್ ಅವರ ಹೆಸರನ್ನು ಸೇರಿಸಿ ಮಗುವಿಗೆ ನಾಮಕರಣ ಮಾಡಿದ್ದೇವೆ"...
Source : Oneindia |
Category : Entertainment

ಆಸ್ಸಾಂ ಗಲಭೆ : ಮುಂಬೈನಲ್ಲಿ ಹಿಂಸಾಚಾರ, ಬೆಂಕಿ

ಆ. 11 : ಆಸ್ಸಾಂನಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಹತ್ಯೆಗಳನ್ನು ವಿರೋಧಿಸಿ ಮುಂಬೈನ ಆಜಾದ್ ಮೈದಾನದಲ್ಲಿ ಶನಿವಾರ ಕರೆಯಲಾಗಿದ್ದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಬೆಸ್ಟ್ ಬಸ್‌ಗಳು, ಪೊಲೀಸ್ ವಾಹನಗಳು, ಮಾಧ್ಯಮಗಳ ವಾಹನಗಳು ಬೆಂಕಿಗೆ ಆಹುತಿಯಾಗಿವೆ.ರಾಝಾ ಅಕಾಡೆಮಿ ಪ್ರತಿಭಟನೆಗೆ ಕರೆ ನೀಡಿತ್ತು. ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣದ ಬಳಿಯಿರುವ ಆಜಾದ್ ಮೈದಾನದಲ್ಲಿ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದ್ದರು. ಆರಂಭದಲ್ಲಿ ಶಾಂತವಾಗಿಯೇ...
Source : Oneindia |
Category : Headlines | City : ಮುಂಬೈ

ಅಲ್ಪಸಂಖ್ಯಾತ ವಿವಿಗೆ ಟಿಪ್ಪು ಹೆಸರು ಬೇಡ: ಪೇಜಾವರ ಶ್ರೀ

ಶ್ರೀರಂಗಪಟ್ಟಣದ ಸ್ಥಾಪಿಸಲು ಉದ್ದೇಶಿಸಿರುವ ಅಲ್ಪ ಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ಟಿಪ್ಪು ಬದಲು ಎಲ್ಲರ ಗೌರವಪಾತ್ರರಾದ ವಿವಾದಾತೀತರಾದ ಭಕ್ತ ಕಬೀರ, ಶಿಶುನಾಳ ಶರೀಫ್, ಮೌಲಾನಾ ಆಜಾದ್, ಅಬ್ದುಲ್ ಕಲಾಂ ಅಂತಹವರ ಹೆಸರನ್ನು ನೀಡುವುದು ಸೂಕ್ತ ಎಂದು ಉಡುಪಿ ಪೇಜಾವರ ಮಠ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಸಲಹೆ ನೀಡಿದ್ದಾರೆ.ಟಿಪ್ಪು ವಿವಾದದ ಬಗ್ಗೆ ಅನೇಕರು ಅಪೇಕ್ಷೆ ಪಟ್ಟಂತೆ ತಮ್ಮಅಭಿಪ್ರಾಯವನ್ನು ತಿಳಿಸಿದ ಪೇಜಾವರ ಶ್ರೀಗಳು, ಮುಸ್ಲಿಂ ಸಮಾಜದಲ್ಲಿ ಪರಮತ ಸಹಿಷ್ಣುಗಳಾಗಿರುವ, ಹಿಂದೂ ಮತ್ತು ಮುಸ್ಲಿಂ...
Source : Oneindia |
Category : Headlines | City : ಬೆಂಗಳೂರು

ತೆಲಂಗಾಣ: ಸದ್ಯ ಯಾವುದೇ ನಿರ್ಧಾರವಿಲ್ಲ

೧೮ ದಿನಗಳಿಂದ ಪ್ರತ್ಯೇಕ ತೆಲಂಗಾಣಕ್ಕಾಗಿ ಹೋರಾಟ ನಡೆಯುತ್ತಿರುವಂತೆಯೇ ಆಂಧ್ರಪ್ರದೇಶದಲ್ಲಿನ ಕಾಂಗ್ರೆಸ್‌ ಉಸ್ತುವಾರಿ ಗುಲಾಂ ನಬಿ ಆಜಾದ್‌ ಪಕ್ಷದ ವರಿಷ್ಠರಿಗೆ ಶುಕ್ರವಾರ ವರದಿ ಸಲ್ಲಿಸಿದ್ದಾರೆ.ರಾತ್ರಿ ಸಭೆ ಸೇರಿದ್ದ ಕಾಂಗ್ರೆಸ್‌ ಕೋರ್‌ ಕಮಿಟಿ ಆಜಾದ್‌ ವರದಿ ಬಗ್ಗೆ ಚರ್ಚಿಸಲಾಯಿತು. ಆದರೆ, ವರದಿಯಲ್ಲಿ ಪೂರ್ಣವಾದ ಅಂಶಗಳನ್ನು ಒಳಗೊಂಡಿಲ್ಲ ಎಂಬ ನೆಪವೊಡ್ಡಿ ಸಭೆಯಲ್ಲಿ ವರದಿಯನ್ನೇ ಅಂಗೀಕರಿಸಲಾಗಿಲ್ಲ.ಪ್ರತ್ಯೇಕ ತೆಲಂಗಾಣದ ಬಗ್ಗೆ ಇನ್ನೂ ಹೆಚ್ಚಿನ ಸಮಾಲೋಚನೆ ಅಗತ್ಯ ಎಂಬ ಭಾವನೆ ಕೋರ್‌ ಕಮಿಟಿ...
Source : Kannadaprabha |
Category : National

್ರ<್ರ್ರಜ್ರタ ್ರネ್ರ್ರತ್ರರ್ದಿ - ರಿಬ್ರದ್ರಿᆲ್ರಗ್ರ್ರ್ರノ

ಬೆಳಗಾವಿ: ಕೇಂದ್ರ ಆರೋಗ್ಯ ಸಚಿವ ಗುಲಾಮ ನಬಿ ಆಜಾದ್‌ ಅವರು ಮಾ.೧೭ ರಂದು ಬೆಳಗಾವಿಗೆ ಆಗಮಿಸಲಿದ್ದು, ಕೆಎಲ್‌ಇ ಚಾರಿಟೇಬಲ್‌ ಆಸ್ಪತ್ರೆ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರೂ ಆದ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ತಿಳಿಸಿದ್ದಾರೆ.ಆಜಾದ್‌ ಅವರು ಕೆಎಲ್‌ಇ ಸಂಸ್ಥೆಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಎಂದು ಕೋರೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಬೆಳಗ್ಗೆ ೧೧.೩೦ಕ್ಕೆ ಕೆಎಲ್‌ಇ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ...
Source : Kannadaprabha |
Category : National | City : ಬೆಳಗಾವಿ

ಫುಟ್ಬಾಲ್‌ ಸಂಸ್ಥೆ ಅಧ್ಯಕ್ಷರಾಗಿ ಖಲೀಲ್‌ ಪುನರಾಯ್ಕೆ

ಭಾನುವಾರ ರಾಜ್ಯ ಫುಟ್ಬಾಲ್‌ ಸಂಸ್ಥೆಯ ವಾರ್ಷಿ ಮಹಾಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಎ.ಆರ್‌. ಖಲೀಲ್‌ ಅವರು ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ.ಅಬ್ದುಲ್‌ ಜಬ್ಬರ್‌, ಕೆ.ಗೋವಿಂದರಾಜ್‌, ಜಯರಾಜನ್‌ ಎನ್‌.ಕೆ., ಕಾಂತರಾಜ, ಮುನಿರಾಜ್‌ ಬಿ.ಕೆ., ಪುಟ್ಟಸ್ವಾಮಿ, ರೆಹಮಾನ್‌ಜಿ, ರಶೀದ್‌, ಸಾದತ್‌ ಆಲಿ ಖಾನ್‌, ಸಂಪಂಗಿರಾಮಯ್ಯ, ಶ್ರೀಧರ್‌ ಹಾಗೂ ಸೂರ್ಯ ನಾರಾಯಣ ಅವರನ್ನು ಆಜೀವ ಸದಸ್ಯರನ್ನಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ನಂತರ ನಡೆದ ಸಭೆಯಲ್ಲಿ ಎರಡು ವರ್ಷಗಳಿಗಾಗಿ ಕೆಎಸ್‌ಎಫ್‌ಎ ಆಡಳಿತ ಮ...
Source : Kannadaprabha |
Category : Others | City : ಬೆಂಗಳೂರು

ವಾಲಿಬಾಲ್‌: ಫೈನಲ್‌ಗೆ ಉತ್ತರ, ದಕ್ಷಿಣ ವಲಯ

ಇಲ್ಲಿ ನಡೆಯುತ್ತಿರುವ ೧೭ನೇ ಡಿಜಿಕ್ಯೂಎ ಅಂತರ ವಲಯ ವಾಲಿಬಾಲ್‌ ಪಂದ್ಯಾವಳಿಯ ಅಂಗವಾಗಿ ಗುರುವಾರ ನಡೆದ ಎರಡು ಸೆಮಿಫೈನಲ್‌ ಪಂದ್ಯಗಳಲ್ಲಿ ಕ್ರಮವಾಗಿ ಉತ್ತರ ವಲಯ ಹಾಗೂ ದಕ್ಷಿಣ ವಲಯ ತಂಡಗಳು ಫೈನಲ್‌ ಪ್ರವೇಶಿಸಿವೆ.ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರ ವಲಯ ಹಾಗೂ ಕೇಂದ್ರ ವಲಯ ಸೆಣೆಸಿದವು. ಉತ್ತರ ವಲಯದ ವಿನೋದ್‌ ಹಾಗೂ ಆಜಾದ್‌ ಸಿಂಗ್‌ ನೀಡಿದ ಉತ್ತಮ ಪ್ರದರ್ಶನದಿಂದಾಗಿ ಕೇಂದ್ರ ವಲಯ ೩-೦ ಅಂತರದಿಂದ ಸೋಲನ್ನಪ್ಪಿತು.'ದಕ್ಷಿಣ'ಕ್ಕೆ ಗೆಲವು: ಗುರುವಾರ ನಡೆದ ಮತ್ತೊಂದು ಸೆಮಿಫೈನಲ್‌ ಪಂದ್ಯ ದಕ್ಷಿಣ...
Source : Kannadaprabha |
Category : Others | City : ಬೆಂಗಳೂರು