Recent news from 24dunia
   

 

ಬಿಸಿ ಬಿಸಿ ಕಾಫಿ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಬೆಂಗಳೂರಿನಲ್ಲಿ ಕಾಫಿಗೂ ಬಂತು ಪ್ರೀಪೇಯ್ಡ್ ಕಾರ್ಡು

ಬೆಳಗ್ಗೆ ಚುಮು ಚುಮು ಚಳಿ ಇರಲಿ ಬಿಡಲಿ ಹಬೆಯಾಡುತ್ತಿರುವ ಒಂದು ಕಪ್ ಬಿಸಿಬಿಸಿ ಕಾಫಿ ಗಂಟಲಿಗಿಳಿದರೇನೆ ಶುಭೋದಯ. ಕೆಲವರಿಗಂತೂ ಬೆಳಗಿನ ಕಾಫಿ ಇಲ್ಲದಿದ್ದರೆ ಬೆಳಕರಿಯುವುದೇ ಇಲ್ಲ. ಇರಲಿ ಈಗ ನೇರವಾಗಿ ವಿಷಯಕ್ಕೆ ಬರೋಣ. ದೇಶದಲ್ಲೇ ಅತಿ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿರುವ 'ಕೆಫೆ ಕಾಫಿ ಡೇ' ತನ್ನ ಬಳಕೆದಾರರಿಗಾಗಿ ಮೊಟ್ಟಮೊದಲ ಬಾರಿಗೆ 'ಕೆಫೆ ಮೊಮೆಂಟ್ಸ್' ಹೆಸರಿನ ಪ್ರೀಪೇಯ್ಡ್ ಕಾರ್ಡ್‌ಗಳನ್ನು ಹೊರತಂದಿದೆ.ಬೆಂಗಳೂರಿನ ಕಾಫಿ ಡೇ ಸ್ಕ್ವೇರ್‌ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ...
Source : Oneindia |
Category : Headlines | City : ಬೆಂಗಳೂರು

ಉದಯ ವಾಹಿನಿಯಲ್ಲಿ ಮನೋಜ್ಞ ಚಿತ್ರ ರಂಗನಾಯಕಿ

ಕಡುವ್ಯಾಮೋಹಿ ಪುಟ್ಟಣ್ಣ ಕಣಗಾಲರ ಕಲಾತ್ಮಕ ಶೈಲಿಯಲ್ಲಿ ಮೂಡಿಬಂದ ಚಿತ್ರ 'ರಂಗನಾಯಕಿ' ಇದೇ ಭಾನುವಾರ (ಆ.21) ನಿಮ್ಮ ನೆಚ್ಚಿನ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಬೆಳಗ್ಗೆ 7 ಗಂಟೆಗೆ ಸರಿಯಾಗಿ ಬಿಸಿಬಿಸಿ ಕಾಫಿಯೊಂದಿಗೆ ಟಿವಿ ಮುಂದೆ ಕೂತು 'ರಂಗನಾಯಕಿ' ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.ಅಂಬರೀಷ್ ಮತ್ತು ಆರತಿ ನಟಿಸಿದ ಈ ಚಿತ್ರ ರಂಗಭೂಮಿಯ ಕನಸು ಹೊತ್ತ ಕಲಾವಿದೆಯೊಬ್ಬಳ ಜೀವನವನ್ನು ಕುರಿತದ್ದು.ಆರತಿಯವರ ಮನೋಜ್ಞ ಅಭಿನಯದಿಂದಾಗಿ ಅವರು ಇಂದಿಗೂ ಕನ್ನಡ ಚಲನಚಿತ್ರರಂಗದಲ್ಲಿ ರಂಗನಾಯಕಿ...
Source : Oneindia |
Category : Entertainment

ಫುಟ್ಬಾಲ್‌: ಎಡಿಇ, ಪೋಸ್ಟಲ್‌ ಫೈನಲ್‌ಗೆ

ರಾಜ್ಯಮಟ್ಟದ ಫುಟ್‌ಬಾಲ್‌ ಟೂರ್ನಿಯಲ್ಲಿ ಎಡಿಇ ಬೆಂಗಳೂರು ಮತ್ತು ಬೆಂಗಳೂರು ಪೋಸ್ಟಲ್‌ ಫುಟ್‌ಬಾಲ್‌ ಕ್ಲಬ್‌ ಫೈನಲ್‌ಗೆ ಲಗ್ಗೆ ಹಾಕಿತು.ಸರ್‌ ಎಂ.ವಿ. ಕ್ರೀಡಾಂಗಣದಲ್ಲಿ ಫುಟ್‌ಬಾಲ್‌ ನಾಗೇಗೌಡ ಮತ್ತು ಮೀರ್‌ ಅಬ್ದುಲ್‌ ಕರೀಂ ಸ್ಮರಣಾರ್ಥ ಪಂದ್ಯಾವಳಿ ಏರ್ಪಡಿಸಿದ್ದು, ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಬೆಂಗಳೂರು ಎಜಿಓಆರ್‌ಸಿ ತಂಡವನ್ನು ಬೆಂಗಳೂರು ಪೋಸ್ಟಲ್‌ ತಂಡ ಹಾಗೂ ಬೆಂಗಳೂರು ಕಿಕ್ಕರ್ಸ್‌ ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಎಡಿಇ ಬೆಂಗಳೂರು ತಂಡ ಮಣಿಸಿತು.ಮೊದಲ ಸೆಮಿಫೈನಲ್‌ನಲ್ಲಿ ಬೆಂಗಳೂರು...
Source : Kannadaprabha |
Category : Others | City : ಮಂಡ್ಯ

ನಕಲಿ ಐಶ್ವರ್ಯ ರೈರನ್ನು ಹಿಡಿದ ಬಿಗ್ ಬಿ ಅಮಿತಾಬ್

ಐಶ್ವರ್ಯ ರೈ ಪ್ರಸವಾನಂತರದ ಫೋಟೋ ಎಂದುಕೊಂಡು ಅಂತರ್ಜಾಲದಲ್ಲಿ ಒಂದು ಸುತ್ತುಹಾಕಿಕೊಂಡು ಬಂದ ಈ ಫೋಟೋ ಬಗ್ಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಮೌನ ಮುರಿದಿದ್ದಾರೆ. ಈ ಫೋಟೋ ನಕಲಿ ಎಂದು ಒನ್‌ಇಂಡಿಯಾ ಕನ್ನಡ ಕೂಡ ಪ್ರಕಟಿಸಿತ್ತು. ಇದೇ ಮಾತನ್ನು ಬಿಗ್ ಬಿ ಕೂಡ ಹೇಳಿದ್ದಾರೆ.ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ ಅಸಲಿ ಹಾಗೂ ನಕಲಿ ಫೋಟೋಗಳೆರಡನ್ನೂ ಪ್ರಕಟಿಸಿದ್ದಾರೆ. ಅಸಲಿ ಫೋಟೋಗೆ ಮಾರ್ಫಿಂಗ್ ಮಾಡಿ ಐಶ್ವರ್ಯ ಫೋಟೋ ಎಂದು ಬಿಂಬಿಸಿರುವುದನ್ನು ಅವರು ಕಂಡುಹಿಡಿದಿದ್ದಾರೆ.ಲೇಡೀಸ್ ಅಂಡ್ ಜಂಟಲ್‌ಮನ್ ಐಶ್ವರ್ಯ...
Source : Oneindia |
Category : Entertainment

ಓಜೋನ್‌ನಿಂದ ಬಾಲಪ್ರತಿಭೆಗಳಿಗೆ ಫುಟ್ಬಾಲ್‌ ತರಬೇತಿ

ಮಕ್ಕಳಲ್ಲಿ ಸುಪ್ತವಾಗಿರುವ ಫುಟ್ಬಾಲ್‌ ಪ್ರತಿಭೆಗಳನ್ನು ಬೆಳಕಿಗೆ ತರುವ ಸಲುವಾಗಿ ಓಜೋನ್‌ ಗ್ರೂಪ್‌ ಫುಟ್ಬಾಲ್‌ ಅಕಾಡೆಮಿ ನಗರದಲ್ಲಿ ಫುಟ್ಬಾಲ್‌ ಶಾಲೆ ತೆರೆಯಲಿದೆ. ಈ ಸಂಬಂಧವಾಗಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಸ್‌. ವಾಸುದೇವನ್‌, ಡಚ್‌ ಫುಟ್ಬಾಲ್‌ ಸಂಸ್ಥೆ (ಕೆಎನ್‌ವಿಬಿ)ಯ ಸಹಭಾಗಿತ್ವದೊಂದಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.ನೆದರ್‌ಲೆಂಡ್‌ನ ಫುಟ್ಬಾಲ್‌ ತರಬೇತಿ ಸಂಸ್ಥೆಯಾದ ಕೆಎನ್‌ವಿಬಿ ಯೋಜನೆಯಾದ ವರ್ಲ್ಡ್‌ ಕೋಚಸ್‌...
Source : Kannadaprabha |
Category : Others | City : ಬೆಂಗಳೂರು

ಬಾಣಂತಿ ಐಶ್ವರ್ಯ ರೈ ಅಸಲಿ ಫೋಟೋ ಇದು

ಫೇಸ್‌ಬುಕ್‌ನಲ್ಲಿ ಸರಿದಾಡುತ್ತಿದ್ದ ಈ ಫೋಟೋ ಅಸಲಿಯಲ್ಲ ನಕಲಿ ಎಂಬುದನ್ನೂ ಸ್ಪಷ್ಟಪಡಿಸಿತ್ತು. ಈ ಬಗ್ಗೆ ಅಮಿತಾಬ್ ಕೂಡ ಟ್ವೀಟಿಸಿದ್ದರು.ಅಂತರ್ಜಾಲದಲ್ಲಿ ಸರಿದಾಡುತ್ತಿರುವ ಐಶ್ವರ್ಯ ರೈ ಹಾಗೂ ಆಕೆಯ ಮಗುವಿನ ಫೋಟೋ ಅಸಲಿಯಲ್ಲ ನಕಲಿ ಎಂದು ಬಿಗ್ ಬಿ ಸ್ಪಷ್ಟಪಡಿಸಿದ್ದರು. ಆದರೆ ಈಗ ಅಸಲಿ ಫೋಟೋವೊಂದು ಅಂತರ್ಜಾಲದಲ್ಲಿ ತೇಲಾಡುತ್ತಿದೆ. ಈ ಫೋಟೋ ನೋಡಿದರೆ ಗ್ರಾಫಿಕ್ ಕಲಾವಿದರ ಕೈಚಳಕ ಇಲ್ಲ ಅನ್ನಿಸುತ್ತದೆ.ಮಗು ಪ್ರಸವಿಸಿದ ಒಂದೆರಡು ದಿನಗಳ ಬಳಿಕ ಈ ಫೋಟೋವನ್ನು ತೆಗೆಯಲಾಗಿದೆ ಅನ್ನಿಸುತ್ತದೆ. ಐಶ್ವರ್ಯ...
Source : Oneindia |
Category : Entertainment

ಚಿತ್ರರಂಗಕ್ಕೇ ಗುಡ್ ಬೈ ಹೇಳ್ತೇನೆ ಎಂದ ರಿಷಿಕಾ ಸಿಂಗ್

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ರಿಷಿಕಾ ಸಿಂಗ್ ಹಾಟ್ ಫೋಟೋ ಈಗ ಗಾಂಧಿನಗರದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. 'ಯಾರಾದ್ರೆ ನನಗೇನು' ಚಿತ್ರದ ಈ ಫೋಟೋ ಈಗ ಎಲ್ಲರ ನಿದ್ದೆಗೆಡಿಸಿದ್ದು, ಈ ಬೆತ್ತಲೆ ಫೋಟೋ ಬಿಸಿಬಿಸಿ ವಾದ, ವಿವಾದ ಚರ್ಚೆಗೆ ಗ್ರಾಸವಾಗಿದೆ.'ಯಾರಾದ್ರೆ ನನಗೇನು' ಚಿತ್ರದ ಹಾಟ್ ಫೋಟೋ ಪತ್ರಿಕೆಗಳಲ್ಲಿ ಪ್ರಕಟವಾದದ್ದೇ ತಡ ವಿವಿಧ ಮಹಿಳಾ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಈ ಚಿತ್ರದಲ್ಲಿ ಯಾವುದೇ ಅಶ್ಲೀಲತೆ ಇಲ್ಲ ಎಂದು ರಿಷಿಕಾ ಸ್ಪಷ್ಟಪಡಿ...
Source : Oneindia |
Category : Entertainment

ನಕಲಿ ಫೇಸ್ ಬುಕ್ ಪ್ರೊಫೈಲ್ ಸೃಷ್ಟಿ, ಅಳುತ್ತಾ ಕೂತಳು ಪುಟ್ಟಿ

ಉಡುಪಿ ಜು 6: ಸಾಮಾಜಿಕ ಜಾಲ ತಾಣ ಫೇಸ್‌ಬುಕ್‌ ಜನಪ್ರಿಯತೆ ಬರೀ ಬೆಂಗಳೂರು, ಮೈಸೂರಿಗೆ ಸೀಮಿತವಾಗಿಲ್ಲ. ಕರಾವಳಿಯಲ್ಲಿ ಇತ್ತೀಚೆಗೆ ಹಬ್ಬುತ್ತಿರುವ ಸೈಬರ್ ಕ್ರೈಂ ಗಳಲ್ಲಿ ಫೇಸ್ ಬುಕ್ ಪಾಲು ಇದೆ ಎಂಬುದು ಕಠೋರ ಸತ್ಯ.ಯುವತಿಯೊಬ್ಬಳ ಫೋಟೋ, ಮಾಹಿತಿ ಸಿಕ್ಕಿದ್ದೆ ತಡ ನಕಲಿ ಫೇಸ್ ಬುಕ್ ಪ್ರೊಫೈಲ್ಸೃಷ್ಟಿಸಿ, ಆಕೆ ಹೆಸರಿನಲ್ಲಿ ಕೊಳಕು ಸಂದೇಶಗಳು, ಫೋಟೋಗಳನ್ನು ಹರಡಿ ಖುಷಿ ಪಡುವ...
Source : Oneindia |
Category : Headlines

ಫೇಸ್‌ಬುಕ್‌ಗೆ ೮ನೇ ವರ್ಷದ ಹುಟ್ಟುಹಬ್ಬ

ಹೂಸ್ಟನ್‌: ಕೆಲವೇ ವರ್ಷಗಳಲ್ಲಿ ನಮ್ಮೆಲ್ಲರ ಬದುಕನ್ನೇ ಬದಲಾಯಿಸಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಭಾನುವಾರ ೮ನೇ ವರ್ಷದ ಹುಟ್ಟುಹಬ್ಬ. ೨೦೦೪ರ ಫೆ.೪ರಂದು ಮಾರ್ಕ್‌ ಝಕ್‌ಬರ್ಗ್‌ನ ಹಾರ್ವರ್ಡ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗಾಗಿಯೇ ಅಲ್ಲಿನದೇ ಮೂವರು ವಿದ್ಯಾರ್ಥಿಗಳು ಸೇರಿ ಫೇಸ್‌ಬುಕ್‌ ಆರಂಭಿಸಿದ್ದರು. ಇವರಲ್ಲಿ ಝಕರ್‌ಬರ್ಗ್‌ ಪ್ರಮುಖರು. ಅವರು ಈಗ ಫೇಸ್‌ಬುಕ್‌ನ ಸಿಇಒ. ವಿದ್ಯಾರ್ಥಿಗಳಿಗೆಂದು ರಚಿಸಲಾದ ಫೇಸ್‌ಬುಕ್‌ ದಿನಕಳೆದಂತೆ ಇಡೀ ಜಗತ್ತಿಗೇ ವ್ಯಾಪಿಸಿತು. ಈಗ ಫೇಸ್‌ಬುಕ್‌ಗೆ...
Source : Kannadaprabha |
Category : National

ಗಡ್ಡಾಫಿ ಯುಗ ಅಂತ್ಯ, ಸೆಕ್ಸ್ ಸೀಕ್ರೇಟ್ಸ್ ಜೀವಂತ

ಟ್ರಿಪೋಲಿ, ಅ.21: ವಿಚಿತ್ರ, ವಿಕ್ಷಿಪ್ತ ಮನೋಭಾವದ ಕುತೂಹಲಕಾರಿ ಸರ್ವಾಧಿಕಾರಿ ಮುಹಮ್ಮರ್ ಗಡ್ಡಾಫಿ ಯುಗ ಅಂತ್ಯವಾಗಿದೆ. ಲಿಬಿಯಾದಲ್ಲಿ ಸೀಕ್ರೇಟ್ ಆಗಿ ಗಡ್ಡಾಫಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ.ಇದರ ಬೆನ್ನ ಹಿಂದೆ ಗಡ್ಡಾಫಿ ಕೊಂದವರು ಯಾರು, ಗಡ್ಡಾಫಿ ಸೆಕ್ಸ್ ಸೀಕ್ರೇಟ್ ಗಳ ಬಗ್ಗೆ ನಾನಾ ಕಥೆಗಳು ಹುಟ್ಟಿಕೊಳ್ಳುತ್ತಿದೆ.42 ವರ್ಷಗಳ ಕಾಲ ಲಿಬಿಯಾ ದೇಶವನ್ನು ಅಳಿದ ಗಡ್ಡಾಫಿ ಒಂದು ನೋಟಕ್ಕೆ ತಲೆಗಳನ್ನು ಉರುಳಿಸುವ ಶಕ್ತಿಯಿತ್ತು. ಆತನ ಬೆಂಗಾವಲಿಗೆ ಇದ್ದ ಸಶಸ್ತ್ರ ಪಡೆಯಲ್ಲೇ ಸ್ತ್ರೀಶಕ್ತಿಗೆ...
Source : Oneindia |
Category : Headlines
 
 
 
ಜನಪ್ರಿಯ ನಗರಗಳು