Recent news from 24dunia
   

ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ)ಯ ಕಾರ್ಯಕಾರಿಣಿ ಮಂಡಳಿಯ ಸಭೆ ಸೋಮವಾರ ನಡೆಯಲಿದೆ. ಸಭೆಯಲ್ಲಿ ಐಒಎ ಹಾಗೂ ಭಾರತೀಯ ಆರ್ಚರಿ (ಎಎಐ) ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆಯ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.ತನ್ನ ಅಧ್ಯಕ್ಷ ಸ್ಥಾನಕ್ಕೆ ನಡೆಸಬೇಕಿದ್ದ ಚುನಾವಣೆಯನ್ನು ನಡೆಸದೇ ಮೀನಮೇಷ ಎಣಿಸುತ್ತಿದ್ದ ಐಒಎ ನಡೆಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಇತ್ತೀಚೆಗೆ ತೀವ್ರವಾಗಿ ಆಕ್ಷೇಪಿಸಿತ್ತು. ಚುನಾವಣೆ ದಿನಾಂಕವನ್ನು ಸೆ. ೨೫ರೊಳಗೆ ಪ್ರಕಟಿ...
Kannadaprabha | 243 ದಿನಗಳು ಕಳೆದಿವೆ