|
ಫಾರ್ಮುಲಾ ಒನ್ ರೇಸ್ ಅಭ್ಯಾಸದ ವೇಳೆಯಲ್ಲಿ ಸಂಭವಿಸಿದ ಅಪತದಲ್ಲಿ ಸ್ಪೇನ್‌ನ ಎಫ್ ೧ ಕ್ರೀಡಾಳು ಡಿ ವಿಲ್ಲೊಟ ತೀವ್ರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಮರುಸ್ಸಿಯಾ ತಂಡದಲ್ಲಿದ್ದ ಅವರು, ಕೇಂಬ್ರಿಡ್ಜ್‌ಶೈರ್‌ನಲ್ಲಿರುವ ಡಕ್ಸ್‌ಪೋರ್ಡ್ ಏರ್‌ಫೀಲ್ಡ್ ಟ್ರಾಕ್‌ನಲ್ಲಿ ಮಂಗಳವಾರ ನಡೆದ ಅಭ್ಯಾಸ ಸೆಷನ್‌ನಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಪತ ಉಂಟಾಗಿದೆ....
|