|
ನವದೆಹಲಿ/ಲಖನೌ: ಕೇಂದ್ರ ಸಚಿವ ಸಂಪುಟ ಪುನಾರಚನೆ ಯಾವಾಗ ನಡೆಯಬಹುದು ಎನ್ನುವುದಕ್ಕೆ ಅಸ್ಪಷ್ಟ ಉತ್ತರ ದೊರಕಿದೆ ಎನ್ನಬಹುದು. ಈ ತಿಂಗಳ ೨೫ ಅಥವಾ ೨೮ರಂದು ಮನಮೋಹನ್ ಸಿಂಗ್ ಅವರು ತಮ್ಮ ಸಂಪುಟ ಪುನರ್‌ರಚಿಸುವುದು ಖಚಿತ ಎನ್ನಲಾಗುತ್ತಿದೆ.ಏಕೆಂದರೆ ೨೬ ಮತ್ತು ೨೭ರಂದು ರಾಷ್ಟ್ರಪತಿ ಜಮ್ಮು-ಕಾಶ್ಮೀರ ಪ್ರವಾಸದಲ್ಲಿರುವುದರಿಂದ ಈ ಎರಡು ದಿನಗಳೇ ಸರ್ಕಾರಕ್ಕೆ ಅನುಕೂಲವಾಗಿದೆ.೨೦೧೪ರ ಮಹಾ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ಹೇಳುವುದಾದರೆ ಇದು ಯುಪಿಎ-೨ರ ಕೊನೆಯ ಪುನರ್‌ರಚನೆ. ತೃಣಮೂಲ ಕಾಂಗ್ರೆಸ್‌ನ...
|