Recent news from 24dunia
   

ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಉತ್ತಮ ಅಂಕಣಗಳಲ್ಲಿ "ಹಿರಿಯರ ಹಾದಿ' ಅಂಕಣವೂ ಒಂದು. ಈ ಅಂಕಣ ಅತ್ಯಂತ ಸ್ವಾರಸ್ಯವಾಗಿ ಮೂಡಿಬರುತ್ತಿದೆ. ಲೇಖಕರು ಅಭಿನಂದನಾರ್ಹರು. ಈ ಬಗ್ಗೆ ದೇವನಹಳ್ಳಿ ಎನ್‌. ಪ್ರಕಾಶ್‌ ಅವರು ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ- "ಸ್ವಾಮಿನಾಥನ್‌ ಸದಾನಂದರ ಬಗ್ಗೆ "ಹಿರಿಯರ ಹಾದಿ' ಅಂಕಣದಲ್ಲಿ ಹೊಗಳುತ್ತಾ ಲೇಖಕರು, "ಸ್ವಾತಂತ್ರ್ಯಾ ನಂತರ ಸರ್ದಾರ್‌ ವಲ್ಲಭಬಾಯಿ ಪಟೇಲರು ಜುನಾಗಡದ ಮೇಲೆ ಸೈನ್ಯ ಬಲ ಪ್ರಯೋಗಿಸಿಭಾರತಕ್ಕೆ ವಿಲೀನಗೊಳಿಸಿದ್ದನ್ನು ಯಥಾವತ್ತಾಗಿ ವರದಿ...
Kannadaprabha | 319 ದಿನಗಳು ಕಳೆದಿವೆ