Recent news from 24dunia
   

ಉನ್ನತ ವ್ಯಾಸಂಗ ಪಡೆಯಲು ಬಯಸುವ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ವರವಿದ್ದಂತೆ. ಶಿಕ್ಷಣವು ಅತ್ಯಂತ ದುಬಾರಿಯಾಗಿರುವ ಈಗಿನ ಪರಿಸ್ಥಿತಿಯಲ್ಲಂತೂ ಬಹುತೇಕ ಮಂದಿ ಈ ಸಾಲದ ಮೊರೆಹೋಗುತ್ತಾರೆ. ಆದರೆ, ಶಿಕ್ಷಣ ಸಾಲ ಆಯ್ಕೆ ಮಾಡುವ ಮುಂಚೆ ಅನೇಕ ವಿಚಾರಗಳನ್ನು ಅರಿತಿರುವುದು ಮುಖ್ಯ. ಇಲ್ಲದಿದ್ದರೆ, ಸುಖಾಸುಮ್ಮನೆ ಸಮಸ್ಯೆಯ ಸುಳಿಗೆ ಬೀಳಬಹುದು. ಹಾಗಾಗಿ ಶಿಕ್ಷಣ ಸಾಲದ ಬಗ್ಗೆ ಕಿರುಮಾಹಿತಿ ಇಲ್ಲಿದೆ.ಶಿಕ್ಷಣ ಸಂಸ್ಥೆಗಳಲ್ಲಿ ಕೋರ್ಸ್‌ಗೆ ಅರ್ಜಿ ಸಲ್ಲಿಸುವ ಮೊದಲೇ ಸಾಲ ನೀಡುವಂತಹ ಖ್ಯಾತ ಬ್ಯಾಂಕುಗಳ...
Kannadaprabha | 333 ದಿನಗಳು ಕಳೆದಿವೆ