|
ಸುಪ್ರೀಂ ತೀರ್ಪು ಹೊರಬಿದ್ದ ಬೆನ್ನಲ್ಲೇ ಪಾಕ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರತೊಡಗಿವೆ. ತೀರ್ಪನ್ನು ಸ್ವಾಗತಿಸಿರುವ ಪಿಪಿಪಿ, ಹೊಸ ಪ್ರಧಾನಿಯನ್ನು ಶೀಘ್ರದಲ್ಲೇ ಆಯ್ಕೆ ಮಾಡುವುದಾಗಿ ಹೇಳಿದೆ. ಈ ನಿಟ್ಟಿನಲ್ಲಿ ಹಲವು ಸುತ್ತಿನ ಮಾತುಕತೆಯನ್ನೂ ಪಿಪಿಪಿ ನಡೆಸಿದೆ. ಇದೇ ವೇಳೆ, ಪಾಕ್ ಪ್ರಧಾನಿ ಹುದ್ದೆಗೆ ಸಚಿವರಾದ ಚೌಧರಿ ಅಹ್ಮದ್ ಮುಖ್ತಾರ್, ಮಖ್ದೂಮ್ ಶಹಾಬುದ್ದೀನ್ ಹಾಗೂ ಖುರ್ಷಿದ್ ಷಾ ಅವರ ಹೆಸರು ಕೇಳಿಬರುತ್ತಿದೆ. ಹೊಸ ಪ್ರಧಾನಿಯ ಆಯ್ಕೆಗಾಗಿ ಬುಧವಾರ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನ...
|