Recent news from 24dunia
   

ಇತ್ತೀಚೆಗಷ್ಟೇ ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಅಕ್ರಮಗಳನ್ನು"ಸತ್ಯಮೇವ ಜಯತೇ' ಮೂಲಕ ಬಯಲಿಗೆಳೆದಿದ್ದ ಅಮೀರ್‌ ಖಾನ್‌ ಅವರು ಗುರುವಾರ ಸಂಸತ್‌ ಸಮಿತಿ ಮುಂದೆ ಹಾಜರಾಗಲಿದ್ದಾರೆ. ವೈದ್ಯಕೀಯ ಅಕ್ರಮಗಳ ಬಗ್ಗೆ ಚರ್ಚಿಸಲು ಅವರನ್ನು ಸಂಸದೀಯ ಸಮಿತಿ ಆಹ್ವಾನಿಸಿದೆ. ಅದರಂತೆ ಗುರುವಾರ ಅಮೀರ್‌ ತಮ್ಮ ತಂಡದೊಂದಿಗೆ ಅಲ್ಲಿಗೆ ತೆರಳಲಿದ್ದಾರೆ. ವೈದ್ಯಕೀಯ ಅಕ್ರಮದ ಬಗ್ಗೆ ಸಮೀಕ್ಷೆ ನಡೆಸಿದ ವೇಳೆ ಕಂಡುಬಂದ ಸತ್ಯಗಳನ್ನು ವಿವರಿಸುವಂತೆ ಹಾಗೂ ಅದರ ಬಗ್ಗೆ ಚರ್ಚಿಸುವಂತೆ ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದ...
Kannadaprabha | 364 ದಿನಗಳು ಕಳೆದಿವೆ