Recent news from 24dunia
   

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ನರೇಂದ್ರ ಮೋದಿಯವರನ್ನು ಬಿಂಬಿಸಲು ಉದ್ದೇಶಿಸಿದ್ದು, ಇದೇ ವಿಷಯ ಈಗ ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಬ್ಬರ ವಾಕ್ಸಮರಕ್ಕೆ ಕಾರಣವಾಗಿದೆ. ನರೇಂದ್ರ ಮೋದಿ ಮುಂದೆ ಪ್ರಧಾನಿ ಸ್ಥಾನಕ್ಕೆ ಲಾಯಕ್ಕಾದ ಅಭ್ಯರ್ಥಿಯಾಗುವುದೇ ಆದರೆ, ತಾವೂ ಯಾಕೆ ಆ ಸ್ಥಾನಕ್ಕೆ ಅಭ್ಯರ್ಥಿ ಆಗಬಾರದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕಣ್ಣಿಟ್ಟಿರುವಂತಿದೆ. ಮಂಗಳವಾರ ಮಾಧ್ಯಮವೊಂದಕ್ಕೆ ನಿತೀಶ್‌ ನೀಡಿರುವ ಹೇಳಿಕೆ ಇಂಥದ್ದೊಂದು...
Kannadaprabha | 336 ದಿನಗಳು ಕಳೆದಿವೆ