Recent news from 24dunia
   

ಮಂಗಳೂರಿನ ಪಡೀಲು ಸಮೀಪದ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇನಲ್ಲಿ ಕಳೆದ ವಾರಾಂತ್ಯ ನಡೆದ ಹಲ್ಲೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಏನು ಹೇಳುತ್ತಾರೆ?ವಿಧಾನಸೌಧದಲ್ಲಿ ನಿನ್ನೆ ಸೋಮವಾರ ಈ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದಾರೆ. ದಾಳಿಯನ್ನು ಖಂಡಿಸಿ ಪಕ್ಷಾತೀತವಾಗಿ ಎಲ್ಲರೂ ಕಿಡಿಕಾರುತ್ತಿದ್ದಾಗ ಯಡಿಯೂರಪ್ಪನವರು ಒಮ್ಮೆಲೇ ಚೀರಾಡಿದ್ದಾರೆ.ಬೆಳಗ್ಗೆ ಸದನದ ಕಲಾ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿ ಎಸ್ ನಾಯಕ ರೇವಣ್ಣ ವಿಷಯ ಪ್...
Oneindia | 292 ದಿನಗಳು ಕಳೆದಿವೆ