Recent news from 24dunia
   

Timeline.ಅಜೆಕಾರು, ಜೂ.29: ಪತ್ರಕರ್ತರ ವೇದಿಕೆ, ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕ ನೀಡುವ ಐದನೆ ವರ್ಷದ ಪತ್ರಿಕೋದ್ಯಮ ದಿನಾಚರಣೆಯ ಗೌರವವನ್ನು ಹಿರಿಯ ಪತ್ರಕರ್ತ, ಸಮಾಜ ಸೇವಾಸಕ್ತ, ವಕೀಲ ಕುಂದಾಪುರದ ಎ.ಎಸ್.ಎನ್ ಹೆಬ್ಬಾರ್ ಅವರಿಗೆ ಜೂನ್ 30 ರಂದು ನೀಡಲಾಗುತ್ತಿದೆ ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.ಪತ್ರಕರ್ತರ ವೇದಿಕೆ,ಕುಂದಾಪ್ರ ಡಾಟ್ ಕಾಮ್, ಶ್ರೀ ಸ್ಕೂಲ್ ಆಫ್ ಜರ್ನಲಿಸಂ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರ ನಡೆಯುತ್ತಿದ್ದು ವೇದಿಕೆ...
Oneindia | 323 ದಿನಗಳು ಕಳೆದಿವೆ