|
Timeline.ಧಾರವಾಡ, ಜೂ.19: ಬೆಳಗಾವಿ ನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿ 2011 ರ ಡಿಸೆಂಬರ್ 15 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಧಾರವಾಡ ಹೈಕೋರ್ಟ್ ಸಂಚಾರಿಪೀಠ ಮಂಗಳವಾರ(ಜೂ.19) ರದ್ದುಪಡಿಸಿದೆ. ಇದರಿಂದ ಸದಾನಂದ ಗೌಡರ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ.ಡಾ. ಚಂದ್ರಶೇಖರ ಕಂಬಾರ ಸೇರಿದಂತೆ ಕನ್ನಡ ಪರ ಹೋರಾಟಗಾರರು, ಮಹಾಪೌರರು, ಉಪ ಮಹಾಪೌರರಿಗೆ ಮಂದಾ ಬಾಳೇಕುಂದ್ರಿ ನೇತೃತ್ವದ ಮಹಾರಾಷ್ಟ್ರ ಏಕೀಕರಣ ಸಮಿತಿ ಆಡಳಿತ ಅವಮಾನ ಎಸೆಗಿದ ಹಿನ್ನೆಲೆಯಲ್ಲಿ ಪಾಲಿಕೆಯನ್ನು ಸೂಪರ್ ಸೀಡ್...
|