Recent news from 24dunia
   

ಇದು ನಿಮ್ಮ ನಿಮ್ಮ ನಂಬಿಕೆಗೆ ಬಿಟ್ಟ ವಿಚಾರ. 'ಕಳ್ಳಾಟದ ಆಪಾದಿತ ಶ್ರೀಶಾಂತ ಸಭ್ಯರು ಆಡುವ ಕ್ರಿಕೆಟಿಗೆ ತಾನು ಯಾವುದೇ ರೀತಿಯ ಸ್ಪಾಟ್ ಇಟ್ಟಿಲ್ಲ' ಎಂದಿದ್ದಾನೆ. ಸೋ, ಅವನ ಮಾತನ್ನು ನಂಬೋದು ಬಿಡೋದು ನಿಮಗೆ ಬಿಟ್ಟ ವಿಚಾರ.ಏನಪ್ಪಾ ಅಂದರೆ ಶ್ರೀಶಾಂತ ನಿನ್ನೆ ಅತ್ತ ಮತ್ತೆ ಪೊಲೀಸ್ ಕಸ್ಟಡಿಗೆ ಒಳಪಡುತ್ತಿದ್ದಂತೆ ಆತನ ಪರ ವಕೀಲರು ಎಲ್ಲ ಮಾಧ್ಯಮಗಳಿಗೆ ಇಮೇಲ್ ಮಾಡಿ, ತನ್ನ ಕಕ್ಷಿದಾರರಾದ ಶ್ರೀಶಾಂತ್ ಅವರು ಯಾವುದೇ ಸ್ಪಾಟ್ ಫಿಕ್ಸಿಂಗ್ ಮಾಡಿಲ್ಲ ಎಂದಿದ್ದಾರೆ.'ಹೌದು ನಾನು ಅಮಾಯಕ. ನಾನೇನೂ ತಪ್ಪ...
Source : Oneindia | 5 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
: ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧದ ಲೋಕಾಯುಕ್ತ ತನಿಖೆ ಮತ್ತೆ ಪ್ರಾರಂಭವಾಗಲಿದೆ. ತಮ್ಮ ವಿರುದ್ಧದ ಖಾಸಗಿ ದೂರುಗಳನ್ನು ರದ್ದುಗೊಳಿಸಲು ಕೋರಿ ಉಭಯ ನಾಯಕರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.ಅರ್ಜಿಯ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರ ಏಕಸದಸ್ಯ ಪೀಠ ಮಂಗಳವಾರ ತನ್ನ ಆದೇಶವನ್ನು ಪ್ರಕಟಿಸಿತು. ಖಾಸಗಿ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್...
Source : Oneindia | 5 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ನವದೆಹಲಿ, ಮೇ 22- ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಸರಕಾರ ನವ ವಸಂತದ ಕೂಸು. ಇಂದು ಜನುಮ ದಿನ. ಆದರೆ ನಾಲ್ಕನೆಯ ವರ್ಷಾಚರಣೆಯಲ್ಲಿರುವ ಯುಪಿಎ-2 ಸರಕಾರಕ್ಕೆ ಬಾಲಗ್ರಹಪೀಡೆ. ಯುಪಿಎ-2 ಮುಂದುವರಿದು ಯುಪಿಎ-3 ಆಗುವುದಿಲ್ಲ ಎನ್ನುತ್ತಿದೆ ತಾಜಾ ಸಮೀಕ್ಷೆಯೊಂದು.ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ ಎಂದು ಸಿಎನ್‌ಎನ್- ಐಬಿಎನ್ ಸುದ್ದಿವಾಹಿನಿಯ ಸಮೀಕ್ಷೆ ಹೇಳುತ್ತಿದೆ. ಪ್ರಧಾನಿ ಮನಮೋಹನ್‌ ಸಿಂಗ್ ಪ...
Source : Oneindia | 6 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೇರದೆ ಮುಗ್ಗರಿಸಿದ್ದಕ್ಕೆ ರಾಮಲಿಂಗಯ್ಯ ಕೂಡಾ ಎಲ್ಲಾ ಅಭಿಮಾನಿಗಳಂತೆ ಬೇಸರಗೊಂಡಿದ್ದಾರೆ. ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಮೈದಾನ ಸಿಬ್ಬಂದಿಯಾಗಿರುವ ಈತ ದಿನನಿತ್ಯ ಮೈದಾನವನ್ನು ಸ್ವಚ್ಛಗೊಳಿಸುವಂತೆ ಕ್ರಿಕೆಟ್ ಎಂಬ ಸುಂದರ ಕ್ರೀಡೆ ಅಂಟಿರುವ 'ಫಿಕ್ಸಿಂಗ್' ಎಂಬ ಕೊಳಕು ತೊಳೆದರೆ ಎಂದಿನಂತೆ ಕ್ರಿಕೆಟ್ ಲಕ ಲಕ ಹೊಳೆಯಲಿದೆ ಎಂದು ನಂಬಿರುವ ಅಪ್ಪಟ ಕ್ರಿಕೆಟ್ ಫ್ಯಾನ್.ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿ...
Source : Oneindia | 20 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
: ಲೋಕಸಭೆ ಚುನಾವಣೆಯ ತಯಾರಿ ಕುರಿತು ಚರ್ಚಿಸಲು ಬಿಜೆಪಿ ಸಂಸದೀಯ ಮಂಡಳಿ ಇಂದು ನವದೆಹಲಿಯಲ್ಲಿ ಸಭೆ ಸೇರಿತ್ತು. ಎನ್ ಡಿಎ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿರುವ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಇದೇ ಮೊದಲ ಬಾರಿಗೆ ಸಂಸದೀಯ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದರು.ಮಂಗಳವಾರ ಸಂಸದೀಯ ಮಂಡಳಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, 2014ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧವಾಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಶೀಘ್ರದಲ್...
Source : Oneindia | 21 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಅತ್ಯಾಚಾರ ಪ್ರಕರಣಗಳಲ್ಲಿ ಎರಡು ಬೆರಳುಗಳ ಪರೀಕ್ಷೆಯ ಮೂಲಕ ಅತ್ಯಾಚಾರ ದೃಢೀಕರಣ ಪರೀಕ್ಷೆ ಮಾಡುವುದು ಪ್ರಕೃತಿಗೆ ವಿರುದ್ಧವಾಗಿದ್ದು, ಅದರಿಂದ ಹೆಣ್ಣಿನ ಖಾಸಗೀತನದ ಮೇಲೆ ಆಕ್ರಮಣ ನಡೆಸಿದಂತಾಗುತ್ತದೆ. ಬಾಧಿತ ಮಹಿಳೆಯ ಘನತೆಗೆ ಕುಂದುಂಟಾಗುತ್ತದೆ. ಅದು ಒರಟು ಮತ್ತು ಕ್ರೂರ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.'ಪ್ರಸ್ತುತ ಆಚರಣೆಯಲ್ಲಿರುವ ಎರಡು ಬೆರಳುಗಳ ಕನ್ಯತ್ವ ಪರೀಕ್ಷೆಯು ಅತ್ಯಾಚಾರ ಸಂತ್ರಸ್ತೆಯ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆಕೆಯನ್ನು ದ...
Source : Oneindia | 21 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಬೆಂಗಳೂರು, ಮೇ.21: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 22ನೇ ಪುಣ್ಯತಿಥಿ ಸಮಾರಂಭವನ್ನು ಮಂಗಳವಾರ ಆಚರಿಸಲಾಗುತ್ತಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್, ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ ಅವರು 'ವೀರ್ ಭೂಮಿ' ಗೆ ತೆರಳಿ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದರು.ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆಗೆ ಪುತ್ರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ಹಾಗೂ ಅಳಿಯ ರಾಬರ್ಟ್ ವಧ್ರಾ ಅವರು ಶಾಂತಿ ಮಂತ್ರ ಪಠಣ ಕಾರ್ಯಕ್ರಮದಲ್ಲಿ ...
Source : Oneindia | 21 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ದೊಡ್ಡಬಳ್ಳಾಪುರ, ಮೇ 21 : ಎರಡು ದಿನಗಳಿಂದ ನಾಪತ್ತೆಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತ ಮತ್ತು ಸಿಎಂ ಸಿದ್ದರಾಮಯ್ಯ ಅಭಿಮಾನಿ ಶಿವಲಿಂಗಯ್ಯ ಇಂದು ಶವವಾಗಿ ಪತ್ತೆಯಾಗಿದ್ದಾನೆ. ದೊಡ್ಡಬಳ್ಳಾಪುರ ತಾಲೂಕಿನ ಮಚ್ಚೇನಹಳ್ಳಿಯ ಕೆರೆಯಲ್ಲಿ ಶಿವಲಿಂಗಯ್ಯ ಶವ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಶಿವಲಿಂಗಯ್ಯ (50) ಸಿದ್ದರಾಮಯ್ಯ ಅಭಿಮಾನಿಯಾಗಿದ್ದ, ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದ. ಅಂದಿನಿಂದ ಕೆಲವ...
Source : Oneindia | 22 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಮೊನ್ನೆ ಟ್ಯಾಕ್ಸಿ ಸ್ಟಾಂಡಿನಲ್ಲಿ ನಿಂತಿದ್ದ ಯುವಕನೊಬ್ಬ ಹೇಳುತ್ತಿದ್ದ: ನಮ್ಮನ್ನೆಲ್ಲಾ ಮೂರ್ಖರನ್ನಾಗಿಸಿದ ಆ ಶ್ರೀಶಾಂತ ಇದ್ದಾನಲ್ಲಾ ಅವನಿಗೆ ಏನು ಮಾಡಬೇಕೆಂದರೆ ನಡು ಪಿಚ್ ನಲ್ಲಿ ನಿಲ್ಲಿಸಿ ಭರ್ತಿ ಸ್ಟೇಡಿಯಂನಲ್ಲಿರುವ ಜನ ಕೈಗೊಂದು ಚೆಂಡು ತೆಗೆದುಕೊಂಡು ಅವನಿಗೆ ಸರಿಯಾಗಿ ಇಕ್ಕಬೇಕು. ಮತ್ತು ಅದನ್ನು ಟಿವಿಯವರು ಜಾಹೀರಾತು ಇಲ್ಲದೆ ಇಡೀ ಪ್ರಪಂಚಕ್ಕೆ ಆರು ನಿಮಿಷಗಳ ಕಾಲ ತೋರಿಸಬೇಕು - ಇದು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಹತಾಶ ನುಡಿಗಳೂ ಹೌದು ಎಂಬುದು ಈ ಕ್ಷಣದ ಸತ್ಯ.ಐಪಿಎಲ್ಲೋ ಮತ್ತ...
Source : Oneindia | 22 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ವೆಬ್ ಸೈಟ್ ನ ಹೆಸರಿನ ಕೊನೆಯಲ್ಲಿ ಡಾಟ್ ಕಾಮ್, ಡಾಟ್ ಆರ್ಗ್ ಮತ್ತೊಂದು ಇರುವುದು ಇಂಟರ್ನೆಟ್ ಬಳಕೆ ದಾರರಿಗೆ ಪರಿಚಿತವಾಗಿರುತ್ತದೆ. ಆದರೆ, ಭಾರತ ಖಾಸಗಿ ವಲಯ ವೆಬ್ ವಿಳಾಸ ಪೂರೈಕೆ ಸಂಸ್ಥೆ ಡೈರೆಕ್ಟಿ ಸಮೂಹ ಡೊಮೈನ್ ನೇಮ್ ಸಿಸ್ಟಮ್ ನಲ್ಲಿ ಭಾರಿ ಬದಲಾವಣೆ ತರುವ ಪ್ರಯತ್ನದಲ್ಲಿದೆ.ಡೈರೆಕ್ಟಿ ಗ್ರೂಪ್ ಹೊಸದಾಗಿ '.in.net' ಎಂಬ ಹೊಸ ಅಂತಜಾಲ ವಿಳಾಸವನ್ನು ಪರಿಚಯಿಸುತ್ತಿದೆ. ಇದರಿಂದ ಡೊಮೈನ್ ನೇಮ್ ಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು ಹಾಗೂ ನೆನಪಿನಲ್ಲಿಟ್ಟುಕೊಳ್ಳಬಹುದು ಎಂದು ಸಂಸ್ಥೆ ...
Source : Oneindia | 23 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಚೆನ್ನೈ, ಮೇ 21: ವಿದೇಶದಲ್ಲಿ ಉದ್ಯೋಗ ಮಾಡುತ್ತಾ ತನ್ನ ಪತ್ನಿಯನ್ನು ಇಮೇಲ್‌ ಮತ್ತು ಎಸ್‌ಎಂಎಸ್‌ ಮೂಲಕ ನಿಂದಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರನನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದ್ದು, ತಕ್ಕ ಶಾಸ್ತಿ ಮಾಡಿದೆ. ಜತೆಗೆ, 1 ಲಕ್ಷ ರೂ ಪರಿಹಾರ ನೀಡುವಂತೆಯೂ ಆದೇಶಿಸಿದೆ.ಖಾಸಗಿ ಐಟಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿರುವ ತನ್ನ ಪತಿ ರಾಜನ್‌ (34) ನನ್ನನ್ನು ಅನುಮಾನದಿಂದ ನೋಡುತ್ತಾರೆ. ಯಾವುದೇ ಕಾರಣವಿಲ್ಲದೆ ನನಗೆ ಕರೆ ಮಾಡಿ, ಚಾಟ್‌ ಮಾಡಿ, ಇ-ಮೇಲ್‌ ಮಾಡಿ ನಿಂದಿಸಿ...
Source : Oneindia | 24 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು
 
 
 
 
 
 
Kannada News Headlines | India News Headlines | Kannada News Website | ಕನ್ನಡ ಸುದ್ದಿ
Recent news from 24dunia