|
Timeline.ಟೈಟಾನಿಕ್ ತಾರೆ ಕೇಟ್ ವಿನ್ಸ್ ಲೆಟ್ ಬೆತ್ತಲಾಗುವುದು ಹೊಸ ವಿಷಯವೇನಲ್ಲ. ಆದರೆ, ಕೇವಲ ಸ್ಕ್ರಿಪ್ಟ್ ಬೇಡಿಕೆಗೆ ತಕ್ಕಂತೆ ಆಕೆ ಬೆತ್ತಲಾಗುತ್ತಾಳೆ ಎಂದು ತಿಳಿದಿದ್ದರೆ ಅದು ತಪ್ಪು. ಕೇಟ್ ವಿನ್ಸ್ ಲೆಟ್ ತನ್ನ ಬೆತ್ತಲೆ ರಹಸ್ಯವನ್ನು ಹೊರ ಹಾಕಿದ್ದಾಳೆ.36 ವರ್ಷ ವಯಸ್ಸಾದರೂ ಕೇಟ್ ಟಾಪ್ ಸೆಕ್ಸಿಯಸ್ಟ್ ನಟಿಯ ಪಟ್ಟಿಯಿಂದ ಕೆಳಗಿಳಿದಿಲ್ಲ. ಟೈಟಾನಿಕ್ , ದಿ ರೀಡರ್ ಚಿತ್ರದಲ್ಲಿ ಕೇಟ್ ಬೆತ್ತಲೆ ದೃಶ್ಯ ನೋಡಿ ಪಡ್ಡೆಗಳು ಪುಳಕಗೊಂಡಿದ್ದರೂ ವಿಮರ್ಶಕರು ಇದು ಚಿತ್ರಕ್ಕೆ ಅಗತ್ಯವಾದ ದೃಶ್ಯ ಎಂದು...
|