|
ಐಶ್ವರ್ಯ ರೈ ಮಗಳು ಆರಾಧ್ಯ ನೋಡಲು ಹೇಗಿದ್ದಾಳೆ ಎಂಬ ಬಗ್ಗೆ ಇದುವರೆಗೂ ಅವರ ಕುಟುಂಬ ಯಾವುದೇ ಮಾಹಿತಿ ನೀಡಿಲ್ಲ. ಕಣ್ಣು ಅಮ್ಮನ ತರಹ, ಮೂಗು ಅಪ್ಪನ ತರಹ ಹಾಗೆ ಹೀಗೆ ಸುದ್ದಿಗಳು ಹರಿದಾಡುತ್ತಿವೆ ಅಷ್ಟೇ.ತೆಗೆಯಲು ಸಾಕಷ್ಟು ಛಾಯಾಗ್ರಾಹಕರು ಹರಸಾಹಸ ಮಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಆದರೆ ಅದು ಹೇಗೋ ಏನೋ ನ್ಯೂಸ್ ಚಾನಲ್ ಒಂದು ಆರಾಧ್ಯಳ ಕಣ್ಣುಗಳನ್ನು ಸೆರೆಹಿಡಿಯುವಲ್ಲಿ ಸಕ್ಸಸ್ ಆಗಿದೆ.ನೀವೀಗ ಇಲ್ಲಿ ನೋಡುತ್ತಿರುವುದು ಅದೇ ಫೋಟೋವನ್ನು. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಹಂಗಮವಾಗಿ...
|