ಮೊದಲ ಪುಟ
97
|
95
ರಿಬಜ್ರದಿಟ್ರದಿ ೨೦೧೨
ಅನುದಾನ ಹೆಚ್ಚಿಸಿ ಎಂದು ಗ್ರಾಮ ಪಂಚಾಯ್ತಿ ಸಿಬ್ಬಂದಿ ನಡೆಸಿದ ಪ್ರತಿಭಟನೆಗೆ ಕಿಮ್ಮತ್ತು ಕೊಟ್ಟಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಯುಗಾದಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.೮೦೦ಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಪಂಗಳಿಗೆ ವಾರ್ಷಿಕ ರು.೧೦ ಲಕ್ಷ, ಪ್ರತಿ ಜಿಪಂಗೆ ರು.೨ ಕೋಟಿ ಹಾಗೂ ಪ್ರತಿ ತಾಪಂಗೆ ರು.೧ ಕೋಟಿ ನಿರ್ಬಂಧರಹಿತ ಅನುದಾನ ಒದಗಿಸಿದ್ದಾರೆ. ಕೇಂದ್ರದ ಅನುದಾನ ಸೇರಿದಂತೆ ಗ್ರಾಮೀಣಾಭಿವೃದ್ಧಿ ಪ್ರಸಕ್ತ ಸಾಲಿನಲ್ಲಿ ಒಟ್ಟು ರು.೬೮೯೬ ಕೋಟಿ ಅನುದಾನ ಮೀಸಲಿಡಲಾಗಿದೆ.ಸುವರ್ಣ ಗ್ರಾಮ