| ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಯಾವುದೇ ಪ್ರಮುಖ ಏರಿಳಿತ ಕಾಣದೆ ತಟಸ್ಥವಾಗಿದೆ. ಬಿಎಸ್ಇ 30 ಷೇರು ಸೂಚ್ಯಂಕ 1.63 ಪಾಯಿಂಟ್ ಶೇ.0.01ರಷ್ಟು ಇಳಿಕೆ ಕಂಡು 17,164.99ಕ್ಕೆ ತಲುಪಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 8.10 ಪಾಯಿಂಟ್ ಇಳಿಕೆ ಕಂಡು 5,128.90ಕ್ಕೆ ತಲುಪಿದೆ. ಐಟಿ, ಟೆಕ್, ಎಫ್‌ಎಂಸಿಜಿ ಷೇರುಗಳು ಏರಿಕೆ ಹಾದಿ ತೋರಿಸುತ್ತಿದ್ದು ಶೇ.1.37ರ ಏರಿಕೆ ಕಂಡಿವೆ. ಪಿಎಸ್‌ಯು, ಬ್ಯಾಂಕಿಂಗ್, ಕ್ಯಾಪಿಟಲ್ ಗೂಡ್ಸ್ ಷೇರುಗಳು ಇಳಿಕೆ ಹಾದಿ ಕಂಡಿವೆ. ಏರಿಕ... |