Recent news from 24dunia
   

ಅಗ್ನಿಪುತ್ರಿ ಟೆಸ್ಸಿ ಥಾಮಸ್‌
ಹೈದರಾಬಾದ್‌: ಭಾರತದ ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಿಗೆ ಕಾರಣವಾದ ಐದು ಸಾವಿರ ಕಿ.ಮೀ.ದೂರ ಕ್ರಮಿಸಬಲ್ಲ ಅಗ್ನಿ- ೫ ಕ್ಷಿಪಣಿ ಯಶಸ್ಸಿನ ಹಿಂದಿರುವುದು ಒಬ್ಬ ಮಹಿಳೆ!ಹೌದು. ಈಕೆ ಹೆಸರು ಡಾ. ಟೆಸ್ಸಿ ಥಾಮಸ್‌. ಅಗ್ನಿ-೫ನ್ನು ಅಭಿವೃದ್ಧಿಪಡಿಸಲು ದುಡಿದ ವಿಜ್ಞಾನಿಗಳ ತಂಡದ ನೇತೃತ್ವವನ್ನು ವಹಿಸಿದ್ದ ಅಗ್ನಿಪುತ್ರಿ.ಕೇರಳ ಮೂಲದ ಟೆಸ್ಸಿ ತ್ರಿಶೂರ್‌ನ ಎಂಜಿನಿಯರಿಂಗ್‌ ಕಾಲೇಜಿನ ಬಿಟೆಕ್‌ ಪದವೀಧರೆ. ರೇಡಾರ್‌ ಮತ್ತು ಕ್ಷಿಪಣಿ ತಂತ್ರಜ್ಞಾನದ ಕುರಿತ ಅತ್ಯಾಸಕ್ತಿ ಈಕೆಯನ್ನು ರಕ್ಷಣಾ...
Kannadaprabha | 394 ದಿನಗಳು ಕಳೆದಿವೆ