| ಚೆನ್ನೈ, ಮೇ 21: ವಿದೇಶದಲ್ಲಿ ಉದ್ಯೋಗ ಮಾಡುತ್ತಾ ತನ್ನ ಪತ್ನಿಯನ್ನು ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ನಿಂದಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರನನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ತಕ್ಕ ಶಾಸ್ತಿ ಮಾಡಿದೆ. ಜತೆಗೆ, 1 ಲಕ್ಷ ರೂ ಪರಿಹಾರ ನೀಡುವಂತೆಯೂ ಆದೇಶಿಸಿದೆ.ಖಾಸಗಿ ಐಟಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿರುವ ತನ್ನ ಪತಿ ರಾಜನ್ (34) ನನ್ನನ್ನು ಅನುಮಾನದಿಂದ ನೋಡುತ್ತಾರೆ. ಯಾವುದೇ ಕಾರಣವಿಲ್ಲದೆ ನನಗೆ ಕರೆ ಮಾಡಿ, ಚಾಟ್ ಮಾಡಿ, ಇ-ಮೇಲ್ ಮಾಡಿ ನಿಂದಿಸಿ... |