|
ಪುರಸಭೆಯ ಕೆಲಸ ಕಾರ್ಯಗಳಿಗೆ ಬಳಕೆಯಾಗಬೇಕಾಗಿದ್ದ ವಾಹನ ಅನ್ಯ ಕೆಲಸಗಳಿಗೆ ಬಳಕೆಯಾಗುತ್ತಿದ್ದು ಈ ಕುರಿತು ತನಿಖೆ ಕೈಗೊಳ್ಳುವಂತೆ ಪುರಸಭೆಯ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಸೈಯ್ಯದ್ ಹಸನ್ ಬರ್ಮಾವರ್ ಆಗ್ರಹಿಸಿದ್ದಾರೆ.ಭಟ್ಕಳದಲ್ಲಿ ಪುರಸಭೆಯಿಂದ ಗಟಾರ ಹೂಳೆತ್ತುವ ಕಾiಗಾರಿಯನ್ನು ಗುತ್ತಿಗೆ ನೀಡಲಾಗಿದ್ದು ಈ ಕಾಮಗಾರಿಕೆಗೆ ಪುರಸಭೆಯ ವಾಹನ ಬಳಕೆಯಾಗುತ್ತಿದೆ, ಪುರಸಭೆಯ ವಾಹನವನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳುವುದು ಸರಿಯಲ್ಲ. ಇದಕ್ಕೆ ಸೂಕ್ತ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.ಗಟಾರಗಳಲ್ಲಿ...
|