Recent news from 24dunia
   

ನವಾಯತ್ ಭಾಷೆ ಉಳಿಸಿ ಬೆಳೆಸಲು ನವಾಯತ್ ಸಮುದಾಯ ಶ್ರಮಿಸಬೇಕು-ಲಂಕಾ ಅಬ್ದುಲ್ಲಾ
ನವಾಯತ್ ಭಾಷೆಯು ಜೀವಂತ ಭಾಷೆಯಾಗಿದ್ದು ಅದರ ಅಳಿವು ಸಾಧ್ಯವಿಲ್ಲ. ನವಾಯತ್ ಸಮುದಾಯ ಎಲ್ಲಿಯವರೆಗೆ ಜೀವಂತ ಇರುತ್ತೊ ಅಲ್ಲಿಯ ವರೆಗೆ ನವಾಯತ್ ಭಾಷೆಯು ಜೀವಂತವಾಗಿರುತ್ತೆಭಟ್ಕಳ: ನವಾಯತ್ ಸಮುದಾಯದ ನವಾಯತಿ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಮುದಾಯ ಸಾಕಷ್ಟು ಶ್ರಮ ವಹಿಸಬೇಕಾಗಿದೆ ಎಂದು ನವಾಯತ್ ಮಹೆಫಿಲ್ ಸಂಘಟನೆಯ ಮಾಜಿ ಅಧ್ಯಕ್ಷ ಸೈಯ್ಯದ್ ಅಬ್ದುಲ್ಲಾ ಲಂಕಾ ಸಮುದಾಯಕ್ಕೆ ಕರೆ ನೀಡಿದರು.ಅವರು ಇತ್ತಿಚೆಗೆ ಭಟ್ಕಳದಲ್ಲಿ ಜರಗಿದ ನವಾಯತ್ ಮಹೆಫಿಲ್ ಸಂಘಟನೆಯ ವಾರ್ಷಿಕ...
Sahilonline | 347 ದಿನಗಳು ಕಳೆದಿವೆ