Recent news from 24dunia
   

ಹೊಸದಿಲ್ಲಿ: ಬಿಜೆಪಿಗೆ ಸಂಜಯ್ ಜೋಶಿ ಗುಡ್‌ಬೈ : ರಾಜೀನಾಮೆಗೆ ನರೇಂದ್ರ ಮೋದಿ ಕಾರಣ
ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಸಂಜಯ್ ಜೋಶಿ ಶುಕ್ರವಾರ ಪಕ್ಷವನ್ನು ತ್ಯಜಿಸಿದ್ದಾರೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ಬದ್ಧ ವಿರೋಧಿಯಾದ ಸಂಜಯ್ ಜೋಶಿಯನ್ನು ಕೆಲ ಸಮಯದ ಹಿಂದಷ್ಟೇ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿತ್ತು. ಸಂಜಯ್ ಜೋಶಿ ಬಿಜೆಪಿಗೆ ರಾಜೀನಾಮೆ ನೀಡಿರುವುದನ್ನುಪಕ್ಷದ ವಕ್ತಾರ ಪ್ರಕಾಶ್ ಜಾವ್ಡೇಕರ್ ದೃಢಪಡಿಸಿದ್ದಾರೆ. ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿಯವರು ಜೋಶಿಯ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿಯೂ ಅವರು ಹೇಳಿದ್ದಾರೆ.‘‘ ತನ್ನನ್ನು ಪಕ್ಷದಿಂದ...
Sahilonline | 348 ದಿನಗಳು ಕಳೆದಿವೆ
. ಪೋರ್ಚುಗಲ್ ಮೂಲದ ರಾಫೆಲ್‌ ಜೊತೆ ರಮ್ಯಾ ಗಟ್ಟಿಮೇಳ ಶೀಘ್ರದಲ್ಲೇ ಮೊಳಗಲಿದೆ ಎಂಬ ಮಾತುಗಳು ಕಿವಿಯಿಂದ ಕಿವಿಗೆ ಸರಿದಾಡುತ್ತಿವೆ.ಇದೇ ವರ್ಷ (2012) ರಾಫೆಲ್‌ರನ್ನು ರಮ್ಯಾ ವರಿಸಲಿದ್ದಾರೆ ಎಂಬುದೇ ಗಾಂಧಿನಗರದಲ್ಲಿ ಹಬ್ಬಿರುವ ಸುದ್ದಿ. ಆದರೆ ಸ್ವತಃ ರಮ್ಯಾ ಈ ಗಾಳಿಸುದ್ದಿಯನ್ನು ಗಾಳಿಗೆ ತೂರಿದ್ದಾರೆ. ಈ ವರ್ಷ ನಾನು ಮದುವೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ರಮ್ಯಾ ತಮ್ಮ ವೃತ್ತಿಜೀವನದಲ್ಲಿ ಈಗ ಅತ್ಯುನ್ನತ ಸ್ಥಾನಕ್ಕೆ ಏರಿದ್ದಾರೆ. ಜೊತೆಗೆ ಸಾಲು ಸಾಲು ಚಿತ್ರಗಳು ರಮ್ಯಾ ಬೆನ್ನಿಗಿವೆ....
Oneindia | 348 ದಿನಗಳು ಕಳೆದಿವೆ
ನವದೆಹಲಿ/ಅಹಮದಾಬಾದ್‌/ಪಟನಾ: ದೇಶದ ಅತ್ಯಂತ ಶಿಸ್ತಿನ ಪಕ್ಷ ಎಂಬ ಹೆಸರಿರುವ ಬಿಜೆಪಿಯ ಆಂತರಿಕ ಗುದ್ದಾಟ ಮತ್ತೆ ಸುದ್ದಿ ಮಾಡಿದೆ. ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪ್ರಮುಖ ಟೀಕಾಕಾರ ಸಂಜಯ ಜೋಶಿ ಬಿಜೆಪಿಗೆ ರಾಜಿನಾಮೆ ನೀಡಿದ್ದು, ಅವರ ರಾಜಿನಾಮೆಯನ್ನು ಪಕ್ಷದ ಅಧ್ಯಕ್ಷ ನಿತಿನ್‌ ಗಡ್ಕರಿ ಅಂಗೀಕರಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಕೇಂದ್ರ ಬಿಜೆಪಿ ಮೇಲೆ ಮೋದಿಯರ ಹಿಡಿತ ಮತ್ತಷ್ಟು ಬಲಗೊಂಡಂತಾಗಿದೆ.ಇದಲ್ಲದೆ ನರೇಂದ್ರ ಮೋದಿ ವಿರುದ್ಧ ಬಿಹಾರ ಉಪಮುಖ್ಯಮಂತ್ರಿ ಸುಶೀಲ್‌ಕುಮಾರ್‌ ಮೋದಿ...
Kannadaprabha | 348 ದಿನಗಳು ಕಳೆದಿವೆ