Recent news from 24dunia
   

07 ಆಗಸ್ಟ್ 2012ಮನರಂಜನೆ
Timeline.'ಜುಗಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅರವಿಂದ್ ಹಾಗು ಅವಿನಾಶ್ ಸಹೋದರರು ಈಗ ಮತ್ತೆ ಇನ್ನೊಂದು ಚಿತ್ರದ ಮೂಲಕ ಬರಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರ ಅವರ 'ಗೋಲ್ಸ್ ಅಂಡ್ ಡ್ರೀಮ್ಸ್' ಬ್ಯಾನರ್ ಮೂಲಕ ಬರಲಿದೆ. ಈ ಸಹೋದರರು ಹಾಸ್ಯಚಕ್ರವರ್ತಿ ದಿವಂಗತ ನರಸಿಂಹರಾಜು ಮೊಮ್ಮಕ್ಕಳೆಂಬುದು ವಿಶೇಷ.ಜುಗಾರಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟೊಂದು ಸದ್ದು ಮಾಡದಿದ್ದರೂ ಈ ಅಣ್ಣ-ತಮ್ಮಂದಿರನ್ನು ಕನ್ನಡ ಪ್ರೇಕ್ಷಕರು ಗುರುತಿಸಿರುವುದಂತೂ ಸತ್ಯ. ನರಸಿಂಹರಾಜು...
Source : Oneindia | 290 ದಿನಗಳು ಕಳೆದಿವೆCategory : ಮನರಂಜನೆ
Timeline.ಗೋಲ್ಡನ್ ಗರ್ಲ್ ರಮ್ಯಾ 'ದೊಡ್ಡ' ನಾಯಕಿಯಾಗಿ ತಮಗಿಂತ ತುಂಬಾ ಕಿರಿಯ ನಟರೊಬ್ಬರ ಚಿತ್ರದಲ್ಲಿ ನಟಿಸಲಿರುವುದು ಪಕ್ಕಾ ಆಗಿದೆ. ರಮ್ಯಾ ಜೊತೆ ತೆರೆಯ ಮೇಲೆ ರೊಮಾನ್ಸ್ ಮಾಡಲಿರುವ ಕಿರಿಯ ವಯಸ್ಸಿನ ನಟ ಬೇರಾರೂ ಅಲ್ಲ,ಚಿತ್ರದ ಮುಹೂರ್ತದಂದು ನಿರ್ದೇಶಕ ಸೋಮನಾಥ್ ಪಾಟೀಲ್, ತಮ್ಮ ದಿಲ್ ಕಾ ರಾಜಾ ಚಿತ್ರಕ್ಕೆ 'ದೊಡ್ಡ' ನಟಿಯೊಬ್ಬರು ನಾಯಕಿಯಾಗಲಿದ್ದಾರೆ ಎಂದಿದ್ದರು. ಅವರು ಹೇಳಿದ್ದ 'ದೊಡ್ಡ' ಎಂಬ ಪದ ಸರಿಯಾಗಿದೆ ಎಂಬುದು ಈಗ ಎಲ್ಲರಿಗೂ ಅರ್ಥವಾಗುತ್ತಿದೆ. ರಮ್ಯಾ ಎಲ್ಲಾ ದೃಷ್ಟಿಯಿಂದಲೂ 'ದೊಡ್ಡ'ವರೇ...
Source : Oneindia | 291 ದಿನಗಳು ಕಳೆದಿವೆCategory : ಮನರಂಜನೆ
ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ಎಲ್ಲಾ ಕಡೆಗಳಲ್ಲಿ ಭರ್ಜರಿ ಓಪನಿಂಗ್ ಮತ್ತು ಪ್ರಶಂಸೆ ಪಡೆಯುತ್ತಿದೆ ಕಿಚ್ಚ ಸುದೀಪ್ ನಟನೆಯ 'ಈಗ' ತೆಲುಗು ಚಿತ್ರ.ನಿರ್ದೇಶನದ ಈ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿರುವ ಸುದೀಪ್ ಅಭಿನಯ ಎಲ್ಲರಿಂದ ಮುಕ್ತವಾಗಿ ಪ್ರಶಂಸೆಗೆ ಒಳಗಾಗಿದೆ.ಈ ಚಿತ್ರದ ತೆಲುಗು ಆವೃತ್ತಿ ಕರ್ನಾಕ ರಾಜ್ಯಾದ್ಯಂತ, ಮುಖ್ಯವಾಗಿ ಬೆಂಗಳೂರು, ತುಮಕೂರು, ಕೋಲಾರ ಹಾಗೂ ಬಳ್ಳಾರಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ....
Source : Oneindia | 290 ದಿನಗಳು ಕಳೆದಿವೆCategory : ಮನರಂಜನೆ
 
 
 
 
 
 
 
ಹಿಂದಿನ ಲೇಖನಗಳು
ಆಗಸ್ಟ್ 2012
ಸೋಮ.ಮಂಗಳ.ಬುಧ.ಗುರು.ಶುಕ್ರ.ಶನಿ.ಭಾನು.
30310102030405
06070809101112
13141516171819
20212223242526
27282930310102
03040506070809