| ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಪುಂಡ ವಕೀಲರ ದಾಂದಲೆ ಪ್ರಕರಣ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ೬೧ಕ್ಕೇರಿವೆ.ಅಂದಿನಿಂದ ನಿತ್ಯ ಪ್ರಕರಣಗಳು ದಾಖಲಾಗುತ್ತಲೇ ಇವೆ. ವಾಹನ ಕಳೆದುಕೊಂಡವರು, ಗಾಯಗೊಂಡವರು, ಪೊಲೀಸರು, ಹಲ್ಲೆಗೊಳಗಾದ ವಕೀಲರು, ಮಾಧ್ಯಮದವರು ಪ್ರಕರಣ ದಾಖಲಿಸುತ್ತಲೇ ಇದ್ದಾರೆ. ಇದರಲ್ಲಿ ಸಾವಿರಾರು ಆರೋಪಿಗಳಿದ್ದಾರೆ.ಸದ್ಯ ಇನ್ನೂ ದೂರುಗಳು ಹೆಚ್ಚುವ ನಿರೀಕ್ಷೆಯಿದ್ದು, ಎಲ್ಲಾ ಪ್ರಕರಣಗಳನ್ನು ಒಂದೊಂದಾಗಿ ಕೈಗೆತ್ತಿಕೊಳ್ಳುವುದಾಗಿ ಪೊಲೀಸರು ತ... |