| ಪುನಾರಚನೆ ಜೊತೆಗೆ ಹಲವು ಹಿರಿಯ ಸಚಿವ ಖಾತೆಗಳು ಬದಲಾಗಿದೆ. ಕರ್ನಾಟಕದ ಎಂ ವೀರಪ್ಪ ಮೊಯ್ಲಿ ಅವರಿಗೆ ಪೆಟ್ರೋಲಿಯಂ ಸಚಿವ ಸ್ಥಾನ ಲಭಿಸಿದ್ದರೆ, ಕೆಎಚ್ ಮುನಿಯಪ್ಪ ಅವರಿಗೆ ಡಿಮೋಷನ್ ಆಗಿದ್ದು, ರೈಲ್ವೇ ಖಾತೆಯಿಂದ ಕಿತ್ತು ಸಣ್ಣ ಕೈಗಾರಿಕೆಗೆ ಹಾಕಲಾಗಿದೆ. ಕೃಷ್ಣ ಅವರ ಸ್ಥಾನ ಸಲ್ಮಾನ್ ಖುರ್ಷೀದ್ ಅವರಿಗೆ ಲಭಿಸಿದೆ.ಉಳಿದಂತೆ ಮನೀಶ್ ತಿವಾರಿ ಅವರಿಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಿಕ್ಕಿದೆ. ಕಪಿಲ್ ಸಿಬಲ್ ಅವರಿಗೆ ಯಾವ ಖಾತೆ ದೊರೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಪಿಲ್ ಸಿಬಲ್ ಕೈಯಲ್ಲಿದ್ದ... |