Timeline.ದಬಾಂಗ್- 2 ಚಿತ್ರೀಕರಣದ ವೇಳೆ ಲಘು ಸ್ಪೋಟ ಸಂಭವಿಸಿ ನಟ ಸಲ್ಮಾನ್ ಖಾನ್ ಗಾಯಗೊಂಡಿದ್ದಾರೆ. ಮುಂಬೈನ ಮೆಬೂಬ್ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದೆ. ಸಲ್ಮಾನ್ ಖಾನ್ ನಾಯಕತ್ವದ ದಬಾಂಗ್, ಬಾಲಿವುಡ್ ಇತಿಹಾಸದಲ್ಲಿ ಸೂಪರ್ ಹಿಟ್ ದಾಖಲಿಸಿದ ಚಿತ್ರ. ಈಗ, ಇದೇ ಹೆಸರಿನ ಭಾಗ-2 ಚಿತ್ರೀಕರಣ ಹಂತದಲ್ಲಿದೆ. ಈ ಚಿತ್ರಕ್ಕೂ ಸಲ್ಮಾನ್ ಖಾನ್ ನಾಯಕರು.ಚಿತ್ರೀಕರಣದ ವೇಳೆ ಲಘು ಸ್ಪೋಟ ಸಂಭವಿಸಿದೆ. ಕಾರಿನ ಮೂಲಕ ನಡೆಯುತ್ತಿದ್ದ ಸಾಹಸದೃಶ್ಯಗಳ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು...
|
ಪ್ರತಿಭಾವಂತ ನಿರ್ದೇಶಕ ಅನುರಾಗ್ ಕಶ್ಯಪ್ ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ಅವರನ್ನು ಅಪಾದಮಸ್ತಕ ಹೊಗಳಿದ್ದಾರೆ. ಅಮೀರ್ ಖಾನ್ ಅವರ ಮಾರ್ಕೆಟಿಂಗ್ ಸ್ಕಿಲ್ಸ್ ಬಗ್ಗೆ ಮಾರುಹೋಗಿರುವ ಕಶ್ಯಪ್, ತನ್ನ ಸಿನಿಮಾವನ್ನು ಮಾರ್ಕೆಟಿಂಗ್ ಮಾಡಲು ಈ ಲಗಾನ್ ನಟನಿಗೆ ನೀಡಬೇಕೆಂದು ಯೋಚಸಿದ್ದೇನೆ ಎಂದಿದ್ದಾರೆ.ಮುಂಬೈನ ಸಮಾರಂಭವೊಂದರಲ್ಲಿ ಈ ಬಗ್ಗೆ ಹೇಳಿರುವ ಅನುರಾಗ್ ಕಶ್ಯಪ್, "ನಾನು ಈವರೆಗೆ ಅಮೀರ್ ಖಾನ್ ರಷ್ಟು ಪಕ್ಕಾ ಮಾರ್ಕೆಟಿಂಗ್ ಮಾಡುವ ವ್ಯಕ್ತಿಗಳನ್ನು ನೋಡೇ ಇಲ್ಲ. ಅವರೇ ನಮ್ಮ ಸಿನಿಮಾವನ್ನು...
|
ದುಬೈ: ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್, ೧೯೮೩ರ ವಿಶ್ವಕಪ್ ಗೆದ್ದ ತಂಡದ ನಾಯಕ ಕಪಿಲ್‌ದೇವ್ ಸೇರಿದಂತೆ ಭಾರತದ ನಾಲ್ವರು ಕ್ರಿಕೆಟಿಗರು ಆನ್‌ಲೈನ್ ಮೂಲಕ ಆಯ್ಕೆ ಮಾಡಲಾದ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಇತರ ಇಬ್ಬರು ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಆರಂಭಿಕ ಆಟಗಾರರ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಗವಾಸ್ಕರ್ ಮತ್ತು ಸೆಹ್ವಾಗ್ ಖ್ಯಾತ ಆರಂಭಿಕರಾದ ಜಾಕ್ ಹಬ್ಸ್, ಲೆನ್ ಹುಟಾನ್, ಹನೀಫ್...
|
ರೇಟಿಂಗ್‌ನಲ್ಲಿ ತೀವ್ರ ಕುಸಿತ ಹಾಗೂ ನಷ್ಟ ಭರಿಸಲಾಗದೆ ಟಿವಿ ಚಾನಲ್ ಒಂದು ದಿಢೀರ್ ಎಂದು ಬಾಗಿಲು ಮುಚ್ಚಿದೆ. ಹಿಂದಿಯ ಜನರಲ್ ಎಂಟರ್‌ಟೈನ್‌ಮೆಂಟ್ ಚಾನಲ್ 'ಇಮ್ಯಾಜಿನ್ ಟಿವಿ' ಭಾರತದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿರುತ್ತಿರುವುದಾಗಿ ತಿಳಿಸಿದೆ.ಯುಎಸ್ ಮೂಲದ ಟರ್ನರ್ ಬ್ರಾಡ್ ಕಾಸ್ಟಿಂಗ್ ಸಿಸ್ಟಂಸ್ ಇಂಕ್ 2009ರಲ್ಲಿ NDTVಯ ಇಮ್ಯಾಜಿನ್ ಟಿವಿಯನ್ನು 117 ದಶಲಕ್ಷ ಡಾಲರ್‌ಗೆ ಖರೀದಿಸಿತ್ತು. ರೇಟಿಂಗ್ ಪಟ್ಟಿಯಲ್ಲಿ ಚಾನಲ್ ನಿರೀಕ್ಷಿಸಿದ ಬೆಳವಣಿಗೆ ಕಾಣದ ಕಾರಣ ವಾಹಿನಿ ತನ್ನ ಕಾರ್ಯ...
|
ದುಬೈ: ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಐಸಿಸಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿರುವ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಜಂಟಿ ೧೨ನೇ ಸ್ಥಾನದಲ್ಲಿದ್ದಾರೆ. ಸಚಿನ್ ಅವರೇ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ರ್ಯಾಂಕ್ ಹೊಂದಿರುವ ಬ್ಯಾಟ್ಸ್‌ಮನ್ ಆಗಿದ್ದಾರೆ.ಬೌಲಿಂಗ್ ವಿಭಾಗದಲ್ಲಿ ವೇಗಿ ಜಹೀರ್ ಖಾನ್ ಸಹ ೧೨ನೇ ಸ್ಥಾನದಲ್ಲಿದ್ದು, ಭಾರತದ ಅಗ್ರ ರ್ಯಾಂಕ್ ಹೊಂದಿರುವ ಬೌಲರ್ ಎನಿಸಿದ್ದಾರೆ.ಶುಕ್ರವಾರವಷ್ಟೇ ಡ್ರಾದಲ್ಲಿ ಅಂತ್ಯಗೊಂಡ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್‌ನ...
|
ನಾಟಿಂಗ್‌ಹ್ಯಾಮ್: ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದ ಭಾರತದ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಹಾಗೂ ಬೆರಳು ನೋವಿನಿಂದ ಬಳಲುತ್ತಿರುವ ಯುವರಾಜ್ ಸಿಂಗ್ ಅವರ ಬದಲಿಗೆ ಸ್ಪಿನ್ ಬೌಲರ್ ಪ್ರಗ್ಯಾನ್ ಓಜಾ ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ವಿರಾಟ್ ಕೊಹ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.ಪ್ರಸಕ್ತ ಟೆಸ್ಟ್‌ನಲ್ಲಿ ತನ್ನ ಬೌಲಿಂಗ್ ಲಯವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿರುವ ಹರ್ಭಜನ್ ಸಿಂಗ್, ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಿಬ್ಬೊಟ್ಟೆ...
|
ಸೆಕ್ಸಿಯಸ್ಟ್ ಬ್ಯಾಚುಲರ್ ಎಂದೇ ಖ್ಯಾತನಾಗಿರುವ ರಣಬೀರ್ ಕಪೂರ್ ಈಗ ಪಕ್ಕಾ ಅನುಭವಸ್ಥ. ಈ ಹಿಂದೆಲ್ಲಾ ಕಿಸ್ಸಿಂಗ್ ಸೀನ್‌ಗಳಿಗೆ ಎರಡು ಮೂರು ಟೇಕ್‌ಗಳನ್ನು ತೆಗೆದರೂ ಓಕೆ ಆಗುತ್ತಿರಲಿಲ್ಲ. ಈಗ ಒಂದೇ ಟೇಕ್‌ಗೆ ಕಿಸ್ಸಿಂಗ್ ಸೀನ್ ಓಕೆ ಮಾಡಿದ್ದಾನೆ. ರಣಬೀರ್‌ನನ್ನು ಎಕ್ಸೀಪೀರಿಯನ್ಸ್ ಎನ್ನುವುದಕ್ಕಿಂತಲೂ ಎಕ್ಸ್‌ಫರ್ಟ್ ಎಂದರೆ ಸೂಕ್ತವೇನೋ!ಅಂದಹಾಗೆ ಇದು 'ರಾಕ್‌ಸ್ಟಾರ್' ಚಿತ್ರದ ಶೂಟಿಂಗ್. ಚಿತ್ರದ ನಾಯಕಿ ನರ್ಗಿಸ್ ಫಖ್ರಿ. ಕಿಸ್ಸಿಂಗ್ ಸೀನ್‌ಗೆ ಇಷ್ಟೆಲ್ಲಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ....
|
ಭಾರತ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಇಂಗ್ಲೆಂಡ್‌ನ ಸ್ಪಿನ್ ಬೌಲರ್ ಮಾಂಟೆ ಪನೆಸಾರ್ ಭಾರತದ ಸಚಿನ್ ತೆಂಡೂಲ್ಕರ್ ಅವರಿಗೆ ನೆಟ್‌ನಲ್ಲಿ ಬೌಲಿಂಗ್ ಮಾಡಿರುವುದನ್ನು ಖಚಿತಪಡಿಸಿಕೊಂಡಿರುವ ಇಂಗ್ಲೆಂಡ್‌ನ ಕೋಚ್ ಆರು.್‌ಯಂಡಿ ಫ್ಲವರ್ ಸ್ಪಿನ್ ಬೌಲರ್‌ಗೆ ಇನ್ನು ಮುಂದೆ ನೆಟ್‌ನಲ್ಲಿ ಸಚಿನ್‌ಗೆ ಬೌಲಿಂಗ್ ಮಾಡುವಂತಿಲ್ಲ ಎಂದು ನಿಷೇಧ ಹೇರಿದ್ದಾರೆ.ಲಾರ್ಡ್ಸ್ ಟೆಸ್ಟ್‌ಗೆ ಮುನ್ನ ಪನೆಸಾರ್ ನೆಟ್‌ನಲ್ಲಿ ಸಚಿನ್‌ಗೆ ಬೌಲಿಂಗ್ ಮಾಡಿದ್ದಾರೆ. ಹಾಗೆ ಎದುರಾಳಿ...
|
ನಿರಂತರ ಎರಡನೇ ದಿನ ರೆಡ್ ಇಂಡಿಯಾ ಎರಡನೇ ಗೆಲುವು ಸಾಧಿಸಿದೆ. ನಗರದಲ್ಲಿ ನಡೆಯುತ್ತಿರುವ ಎನ್‌ಪಿಕೆ ಸಾಳ್ವೆ ಚ್ಯಾಲೆಂಜರ್ ಟ್ರೋಫಿಯಲ್ಲಿ ಯೂಸುಫ್ ಪಠಾಣ್ ಆಕ್ರಮಣಕಾರಿ ಬೌಲಿಂಗ್ ಹಾಗೂ ನಾಯಕ ಗೌತಮ್ ಗಂಭೀರ್ ಅವರ ಉಪಯುಕ್ತ ಬ್ಯಾಟಿಂಗ್‌ನಿಂದಾಗಿ ರೆಡ್ ಇಂಡಿಯಾ ಗ್ರೀನ್ ಇಂಡಿಯಾ ತಂಡದೊಂದಿಗೆ ಎಂಟು ವಿಕೆಟ್‌ಗಳ ಭರ್ಜರಿ ವಿಜಯ ದಾಖಲಿಸಿದೆ.ಸೊರಗಿದ ಗ್ರೀನ್: ಟಾಸ್ ಗೆದ್ದ ರೆಡ್ ತಂಡ ಗ್ರೀನ್ ಅನ್ನು ಬ್ಯಾಟಿಂಗ್‌ಗೆ ಇಳಿಸಿತು. ಕೇವಲ ೪೭ ಎಸೆತಗಳಲ್ಲಿ ೮ ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್...
|
ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ತಂಡದ ಯುವರಾಜ್ ಸಿಂಗ್‌ಗೆ ವಿಶ್ರಾಂತಿ ನೀಡಲಾಗಿದ್ದು, ಸುರೇಶ್ ರೈನಾ ಅವರ ಸ್ಥಾನ ತುಂಬಲಿದ್ದಾರೆ. ಸ್ವಿಂಗ್ ಬೌಲರ್ ಪ್ರವೀಣ್ ಕುಮಾರ್ ಜಹೀರ್ ಖಾನ್ ಮತ್ತು ಇಶಾಂತ್ ಶರ್ಮಾ ಅವರಿಗೆ ಸಾಥ್ ನೀಡಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಹರಭಜನ್ ಏಕಮಾತ್ರ ಬೌಲರ್ ಆಗಿದ್ದಾರೆ. ಭಾರತ ತಂಡದ ಪರ ಆರಂಭಿಕ ಬ್ಯಾಟ್ಸ್‌ಮೆನ್ ವಿರೇಂದ್ರ ಸೆಹ್ವಾಗ್ ಅನುಪಸ್ಥಿತಿ...
|