ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತೆರಳಿದ ಭಾರತ ರೋವರ್ ತಂಡ ಅಥ್ಲೀಟ್‌ಗಳು ವಾಸವಾಗಿರುವ ಗ್ರಾಮಕ್ಕೆ ತೆರಳುವ ಬದಲು ರೋಯಿಂಗ್ ಗ್ರಾಮಕ್ಕೆ ಮೊದಲು ಭೇಟಿ ನೀಡಿ ಅಚ್ಚರಿ ಮೂಡಿಸಿತು.ಮೂವರು ಸದಸ್ಯರನ್ನೊಳಗೊಂಡ ಭಾರತ ರೋವಿಂಗ್ ತಂಡ ರಾಯಲ್ ಹೊಲೊವೇಯಲ್ಲಿರುವ ರೋವಿಂಗ್ ಸ್ಪರ್ಧೆಗಳು ನಡೆಯುವ ವಿಶೇಷ ರೋವಿಂಗ್ ಗ್ರಾಮವನ್ನು ಪರೀಕ್ಷಿಸಿತು.ಸ್ಟ್ರಾಟೊಫೀರ್ಡ್‌ನಲ್ಲಿರುವ ಒಲಿಂಪಿಕ್ಸ್ ಕ್ರೀಡಾ ಗ್ರಾಮದಿಂದ ರೋವಿಂಗ್ ಗ್ರಾಮ ಸುಮಾರು ೬೦ ಮೈಲು ದೂರದಲ್ಲಿದೆ. ರಾಯಲ್ ಹೊಲೊವೇ ಲಂಡನ್ ವಿಶ್ವ ವಿದ್ಯಾಲಯದ... |