| ಮಂಗಳೂರು, ನ. 18 : ಮಂಗಳೂರು ಮತ್ತು ಪಾಲಕ್ಕಾಡ್ (ಕೇರಳ) ನಡುವೆ 'ಮಂಗಳೂರು ಸೆಂಟ್ರಲ್ - ಪಾಲಕ್ಕಾಡ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್' ಹೊಸ ರೈಲು ನ.18ರಂದು ಆರಂಭವಾಗಿದೆ. ಮಂಗಳೂರಿನ ಸ್ಟೇಷನ್ನಿನಲ್ಲಿ ಬೆಳಿಗ್ಗೆ 11ಕ್ಕೆ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರು ಹಸಿರು ಧ್ವಜವನ್ನು ತೋರಿದ್ದಾರೆ.22609 ನಂಬರ್ ರೈಲು ಮಂಗಳೂರು ನಿಲ್ದಾಣವನ್ನು 12 ಗಂಟೆಗೆ ಬಿಟ್ಟು ಪಾಲಕ್ಕಾಡ್ ನಿಲ್ದಾಣವನ್ನು... |