Recent news from 24dunia
   

 

ನೋಂಗ್‌ಪೋ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಸೇನಾ ಮುಖ್ಯಸ್ಥರಾಗಿ ನಾಳೆ ಬಿಕ್ರಂ ಅಧಿಕಾರ ಸ್ವೀಕಾರ

ಪೂರ್ವ ಕಮಾಂಡಿಂಗ್‌ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ಚೀಫ್‌ ಆಗಿರುವ ಲೆ. ಜ. ಬಿಕ್ರಂ ಸಿಂಗ್‌ ಅವರು ೩೧ರಂದು ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.ಪೂರ್ವ ಕಮಾಂಡಿಂಗ್‌ನಿಂದ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾಗುತ್ತಿರುವ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ಗಳಲ್ಲಿ ಬಿಕ್ರಂ ಸಿಂಗ್‌ ಅವರು ಐದನೆಯವರು.ಈ ಹಿಂದೆ ಪಿ.ಪಿ. ಕುಮಾರ ಮಂಗಲಂ, ಎಸ್‌.ಎಚ್‌. ಎಫ್‌.ಜೆ. ಮಾಣಿಕ್‌ಷಾ. ವಿ.ಎನ್‌.ಶರ್ಮಾ ಮತ್ತು ವಿ.ಕೆ.ಸಿಂಗ್‌ ಅವರು ಈ ಹಿಂದೆ ಸೇನಾ ಮುಖ್ಯಸ್ಥರಾಗಿ ಸೇವೆ...
Source : Kannadaprabha |
Category : National | City : ಕೋಲ್ಕತಾ

ದೀಪಿಕಾ ಪಳ್ಳಿಕಾಲ್‌ಗೆ ಸ್ಕ್ವಾಷ್‌ ಪ್ರಶಸ್ತಿ

ಭಾರತದ ಅಗ್ರಶ್ರೇಯಾಂಕಿತೆ ದೀಪಿಕಾ ಪಳ್ಳಿಕಾಲ್‌ ತನ್ನ ವೃತ್ತಿಜೀವನದ ೫ನೇ ವಿಸ್ಪಾ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹಾಂಗ್‌ಕಾಂಗ್‌ನಲ್ಲಿ ನಡೆದ ೭ನೇ ಕ್ರೊಕೊಡೈಲ್‌ ಚಾಲೆಂಜ್‌ ಕಪ್‌ ಸ್ಕ್ವಾಷ್‌ ಟೂರ್ನಮೆಂಟ್‌ನ ಅಂತಿಮ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತೆ ಹಾಂಗ್‌ಕಾಂಗ್‌ನ ಜೋ ಚಾನ್‌ ಅವರನ್ನು ಸೋಲಿಸಿದ ದೀಪಿಕಾ ಪ್ರಶಸ್ತಿಯ ಒಡತಿಯೆನ್ನಿಸಿಕೊಂಡರು.ಹಾಂಗ್‌ಕಾಂಗ್‌ನ ಸ್ಕ್ವಾಷ್‌ ಸೆಂಟರ್‌ನಲ್ಲಿ ನಡೆದ ಅಂತಿಮ ಪಂದ್ಯದ ವೇಳೆ ಅತಿಥೇಯರ ಪ್ರೇಕ್ಷಕರ ಸಂದಣಿಯನ್ನು ಲೆಕ್ಕಿಸದ ದೀಪಿಕಾ ಚಾನ್‌ ವಿರುದ್ಧ...
Source : Kannadaprabha |
Category : Others

ಭಾರತದ ಹೊಸ ಆಶಾಕಿರಣ ಎಡಗೈ ವೇಗಿ ಶ್ರೀನಾಥ್ ಅರವಿಂದ್!

ಪೂರ್ಣ ಹೆಸರು: ಶ್ರೀನಾಥ್ ಅರವಿಂದ್ ಜನನ: ಎಪ್ರಿಲ್ 8, 1984, ಬೆಂಗಳೂರು ಪ್ರಮುಖ ತಂಡಗಳು: ಭಾರತ, ಕರ್ನಾಟಕ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮಂಗಳೂರು ಯುನೈಟೆಡ್ ಪಾತ್ರ: ಬೌಲರ್ ಬೌಲಿಂಗ್ ಶೈಲಿ: ಎಡಗೈ ಮಧ್ಯಮ ಗತಿಯ ವೇಗಿ ಬ್ಯಾಟಿಂಗ್ ಶೈಲಿ: ಎಡಗೈ ಬ್ಯಾಟಿಂಗ್ ಬೌಲಿಂಗ್ ಸಾಧನೆ: ಪ್ರಥಮ ದರ್ಜೆ: ಪಂದ್ಯ- 20, ವಿಕೆಟ್- 68, ಅತ್ಯುತ್ತಮ ಬೌಲಿಂಗ್- 5/49, ಬೌಲಿಂಗ್ ಸರಾಸರಿ- 27.11, ಎಕಾನಮಿ- 3.00, 5 ವಿಕೆಟ್- 1, ನಾಲ್ಕು ವಿಕೆಟ್- 3 ಟ್ವೆಂಟಿ-20: ಪಂದ್ಯ- 28, ವಿಕೆಟ್- 37, ಅತ್ಯುತ್ತಮ...
Source : Webdunia |
Category : Entertainment | City : ಬೆಂಗಳೂರು

ಶೂಟರ್ ಗಗನ್‌ ನಾರಂಗ್‌ಗೆ ' ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ

ದೇಶದ ಖ್ಯಾತ ಶೂಟಿಂಗ್ ಪಟು ಗಗನ್ ನಾರಂಗ್ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕಳೆದ ವರ್ಷ ನಡೆದ ಕಾಮನ್‌ವೆಲ್ತ್ ಗೇಮ್ಸ್ ಪಂದ್ಯಾವಳಿಯಲ್ಲಿ ಗಗನ್ ನಾರಂಗ್, ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದರು. ವರ್ಲ್ಡ್ ಚಾಂಪಿಯನ್‌ಶಿಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದರು. ಇದೀಗ, ಮುಂದಿನ ವರ್ಷ ನಡೆಯಲಿರುವ ಲಂಡನ್ ಒಲಿಂಪಿಕ್ಸ್‌‌ಗೆ ಆಯ್ಕೆಯಾದ ಮೊದಲ ಭಾರತೀಯ ಶೂಟಿಂಗ್ ಪಟು...
Source : Webdunia |
Category : Entertainment

ಶೂಟರ್ ಗಗನ್ ನಾರಂಗ್‌‌‌ಗೆ 'ಖೇಲ್ ರತ್ನ' ಪ್ರಶಸ್ತಿ

ಕಳೆದ ವರ್ಷ ನಡೆದ ಕಾಮನ್‌ವೆಲ್ತ್ ಗೇಮ್ಸ್ ಪಂದ್ಯಾವಳಿಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದ ಖ್ಯಾತ ಶೂಟರ್ ಗಗನ್ ನಾರಂಗ್, ದೇಶದ ಅತ್ಯುನ್ನತ ಕ್ರೀಡಾಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಕಳೆದ ವರ್ಷ ವಿಶ್ವಚಾಂಪಿಯನ್‌ ಶೂಟಿಂಗ್ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದ 28 ವರ್ಷ ವಯಸ್ಸಿನ ಶೂಟರ್ ನಾರಂಗ್, ಮುಂದಿನ ವರ್ಷ ನಡೆಯಲಿರುವ ಲಂಡನ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರಲ್ಲಿ ಮೊದಲ ಭಾರತೀಯ ಕ್ರೀಡಾಪಟುವಾಗಿದ್ದಾರೆ. ಖ್ಯಾತ ಶೂಟಿಂಗ್ ಪಟು ಗಗನ್ ನಾರಂಗ್...
Source : Webdunia |
Category : Entertainment

ಸಹ ಆಟಗಾರರಿಗೆ ಧೋನಿ ಮಾದರಿಯಾಗಬೇಕು: ಗಾವಸ್ಕರ್

ಸಹ ಆಟಗಾರರಿಂದ ಗೌರವ ಸಿಗಬೇಕಾದರೆ ಸ್ವತ: ನಾಯಕ ಮಹೇಂದ್ರ ಸಿಂಗ್ ಧೋನಿ ಅವರೇ ಉತ್ತಮ ಪ್ರದರ್ಶನ ನೀಡಬೇಕು ಎಂದು ಮಾಜಿ ನಾಯಕ ಸುನಿಲ್ ಗಾವಸ್ಕರ್ ಸಲಹೆ ಮಾಡಿದ್ದಾರೆ. ನಾಯಕ ಇದೀಗ ಕಳಪೆ ಪ್ರದರ್ಶನನಿಂದ ಬಳಲುತ್ತಿದ್ದಾರೆ. ಇದು ತಂಡದಲ್ಲಿರುವ ಹಿಡಿತಕ್ಕೆ ಮಾರಕವಾಗುತ್ತದೆ. ಹೀಗಾಗಿ ಧೋನಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲಿ ಸುಧಾರಣೆ ಕಾಣಬೇಕಾಗಿದೆ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿನ ಸೋಲಿಗೆ ಧೋನಿ ಕಳಪೆ ನಾಯಕತ್ವ, ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಸಹ...
Source : Webdunia |
Category : Entertainment

ಈಸ್ಟ್‌ ಬೆಂಗಾಲ್‌ ವಿರುದ್ಧ ಶಿಲ್ಲೊಂಗ್‌ ತಂಡಕ್ಕೆ ಜಯ

ಶಿಲ್ಲೊ￲್ಲಂಗ್‌: ಭಾರತದ ಈಶಾನ್ಯ ವಲಯದ ಫುಟ್ಬಾಲ್‌ ಕ್ಷೇತ್ರದ ದೈತ್ಯ ತಂಡ ಶಿಲ್ಲೊ￲್ಲಂಗ್‌ ಲಜಾಂಗ್‌, ಶನಿವಾರ ನಡೆದ ಐ-ಲೀಗ್‌ ಪಂದ್ಯದಲ್ಲಿ ಕಿಂಗ್‌ಫಿಶರ್‌ ಈಸ್ಟ್‌ ಬೆಂಗಾಲ್‌ ತಂಡದ ವಿರುದ್ಧ ೨-೧ ಗೋಲುಗಳ ಅಂತರದಿಂದ ಗೆಲವು ಸಾಧಿಸಿತು.ಲಜಾಂಗ್‌ ಪರವಾಗಿ ತಂಡದ ನಾಯಕ ಜಾನ್‌ ಮೆಯೋಂಗರ್‌ ಹಾಗೂ ಮಿಡ್‌ಫೀಲ್ಡರ್‌ ಯೂಗೆನಸನ್‌ ಲಿಂಗ್ಡೋ ಕ್ರಮವಾಗಿ ಪಂದ್ಯದ ೧೨ನೇ ಮತ್ತು ೧೬ನೇ ನಿಮಿಷದಲ್ಲಿ ಗೋಲು ಗಳಿಸಿದರು. ಎದುರಾಳಿ ಈಸ್ಟ್‌ ಬೆಂಗಾಲ್‌ ತಂಡದ ಆಟಗಾರರು ಪಂದ್ಯದ ೮೨ನೇ ಹಾಗೂ ೮೩ನೇ ನಿಮಿಷದಲ್ಲಿ ಗೋಲಿಗಾಗಿ...
Source : Kannadaprabha |
Category : Others

ಎಚ್ಚೆತ್ತುಕೊಳ್ಳದ ಎಚ್‌ಎಎಲ್‌ಗೆ ಮತ್ತೆ ಸೋಲು

ಐ- ಲೀಗ್‌ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿರುವ ಬೆಂಗಳೂರು ಎಚ್‌ಎಎಲ್‌ ಶಿಲ್ಲಾಂಗ್‌ ಲಾಜೊಂಗ್‌ ಸ್ಪೋರ್ಟ್ಸ್‌ ಕ್ಲಬ್‌ ವಿರುದ್ಧ ೦-೧ ಗೋಲುಗಳ ಅಂತರದಿಂದ ಸೋಲು ಅನುಭವಿಸಿತು.ಗೋಲ್‌ಕೀಪರ್‌ ಪ್ರಮೋದ್‌ ಪಿ. ನೇತೃತ್ವದ ಎಚ್‌ಎಎಲ್‌ ವಿರುದ್ಧ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಶಿಲೊಂಗ್‌ ತಂಡ ಪಂದ್ಯದ ೩೮ನೇ ನಿಮಿಷದಲ್ಲಿ ಪಂದ್ಯದ ಏಕೈಕ ಗೋಲನ್ನು ಗಳಿಸಿತು.ಶಿಲ್ಲಾಂಗ್‌ ಕ್ಲಬ್‌ನ ಮುನ್ನಡೆ ಆಟಗಾರ ಇಗೆನ್ಸನ್‌ ಲಿಂಗ್ಡೋ ಪಂದ್ಯದ ಪೂರ್ವಾರ್ಧದಲ್ಲೇ ತನಗೆ ಸಿಕ್ಕಿದ ಅವಕಾಶವನ್ನು ಚ...
Source : Kannadaprabha |
Category : Others | City : ಬೆಂಗಳೂರು

ಐ ಲೀಗ್‌: ಸಾಲ್ಗಾಂವ್‌ಕರ್‌, ಚಿರಾಗ್‌ ತಂಡಗಳಿಗೆ ಜಯ

ಗೋವಾ: ಐ ಲೀಗ್‌ ಪಂದ್ಯಾವಳಿಯಲ್ಲಿ ಇದುವರೆಗೂ ಜಯ ಉತ್ಸಾಹದಲ್ಲೇ ಬೀಗುತ್ತಿರುವ ಸಾಲ್ಗಾಂವ್‌ಕರ್‌ ತಂಡ ಇಲ್ಲಿ ನಡೆದ ಬುಧವಾರದ ಪಂದ್ಯದಲ್ಲಿ ಎದುರಾಳಿ ಶಿಲ್ಲಾಂಗ್‌ ಲಜಾಂಗ್‌ ತಂಡವನ್ನು ೨-೧ ಗೋಲುಗಳ ಅಂತರದಿಂದ ಪರಾಭವಗೊಳಿಸಿತು. ಸಾಲ್ಗಾಂವ್‌ಕರ್‌ ಪರ ರುಜಿ ಸುವೋಕಾ ಪಂದ್ಯದ ೧೯ನೇ ನಿಮಿಷದಲ್ಲಿ ಹಾಗೂ ಇಶ್ರಫ್‌ ಅಹ್ಮದ್‌ ೫೨ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಶಿಲ್ಲಾಂಗ್‌ ಪರ ಕ್ರಿಸ್ಟೋಫರ್‌ ಪಂದ್ಯದ ೩೯ನೇ ನಿಮಿಷದಲ್ಲಿ ಗೋಲು ಗಳಿಸಿದರು.ಈ ಪಂದ್ಯದ ಜಯದಿಂದಾಗಿ, ಪಂದ್ಯಾವಳಿಯಲ್ಲಿ ಇದುವರೆಗಿನ ಪ...
Source : Kannadaprabha |
Category : Others | City : ಗೋವಾ

ಅಡಿಲೇಡ್‌ ಟೆಸ್ಟ್‌ಗೆ ಸೆಹ್ವಾಗ್‌ ನಾಯಕ

ನಿಧಾನಗತಿಯ ಬೌಲಿಂಗ್‌ ಮಾಡಿಸಿದ ಆರೋಪ ಹೊತ್ತಿರುವ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಒಂದು ಟೆಸ್ಟ್‌ ಪಂದ್ಯಕ್ಕೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ, ಆಸ್ಟ್ರೇಲಿಯಾ ವಿರುದ್ಧ ಜ. ೨೪ರಿಂದ ಅಡಿಲೇಡ್‌ನಲ್ಲಿ ಆರಂಭಗೊಳ್ಳಲಿರುವ ನಾಲ್ಕನೇ ಟೆಸ್ಟ್‌ ಪಂದ್ಯದಿಂದ ಹಿಂದೆ ಸರಿದಿದ್ದಾರೆ.ಧೋನಿ ಅನುಪಸ್ಥಿತಿಯಲ್ಲಿ, ತಂಡದ ಉಪನಾಯಕ ವೀರೇಂದ್ರ ಸೆಹ್ವಾಗ್‌ ತಂಡವನ್ನು ಮುನ್ನೆಡೆಸಲಿದ್ದಾರೆ. ಧೋನಿ ಬದಲಿಗೆ ವೃದ್ಧಿಮಾನ್‌ ಸಾಹಾ ಕೀಪಿಂಗ್‌ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ....
Source : Kannadaprabha |
Category : Others
 
 
 
ಜನಪ್ರಿಯ ನಗರಗಳು
 
 
 
 
 
ನೋಂಗ್‌ಪೋ | ನೋಂಗ್‌ಪೋ
Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು