| ಹದಿನೇಳು ವರ್ಷಗಳ ಹಿಂದೆ ಕರ್ನಾಟಕದ ಜಾಫರ್ ಷರೀಫ್ ರೈಲ್ವೆ ಬಜೆಟ್ ಮಂಡಿಸಿದ್ದೇ ಕೊನೆ. ಆನಂತರ ಕಾಂಗ್ರೆಸ್ ಸಚಿವರು ಯಾರೂ (1996ರಿಂದ) ರೈಲ್ವೆ ಬಜೆಟ್ ಮಂಡಿಸಿಲ್ಲ.ಇದೀಗ ಕಾಂಗ್ರೆಸ್ ಪಕ್ಷದ ಪವನ್ ಕುಮಾರ್ ಬನ್ಸಲ್ ಅವರೇ ರೈಲ್ವೆ ಸಚಿವರಾಗಿದ್ದು ತಮ್ಮ ಮೊದಲ ಬಜೆಟ್ ಮಂಡಿಸಿದ್ದಾರೆ. ಅಂದಹಾಗೆ, ನಾಲ್ಕು ತಿಂಗಳ ಹಿಂದಷ್ಟೇ ಅವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದಾರೆ.ಕಳೆದ ಸಾಲಿನಲ್ಲಿ 24,000 ಕೋಟಿ ರೂ. ನಷ್ಟದ ಅಂದಾಜಿನೊಂದಿಗೆ ಇಲಾಖೆಗೆ ಮುಂದಿನ 4 ವರ್ಷಗಳಲ್ಲಿ 95,000 ಕೋಟಿ... |