| ಲಖನೌ, ಮೇ 21 : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ರಾಜ್ಯದಲ್ಲಿ ತಮ್ಮ ಮತ್ತು ವಿವಿಧ ದಲಿತ ನಾಯಕರ ಸ್ಮಾರಕಗಳನ್ನು ನಿರ್ಮಿಸಲು 5,919 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಇದರಲ್ಲಿ 1,400 ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿದೆ ಎಂದು ಉತ್ತರ ಪ್ರದೇಶದ ಲೋಕಾಯುಕ್ತ ವರದಿ ಆರೋಪಿಸಿದೆ.ಸೋಮವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಲೋಕಾಯುಕ್ತ ವರದಿ ಸಲ್ಲಿಕೆಯಾಗಿದ್ದು, ಅದರ ಅನ್ವಯ ಲಖನೌ ಹಾಗೂ ನೋಯ್ಡಾದಲ್ಲಿ ದಲಿತ ನಾಯಕರ 14 ಸ್ಮಾರಕಗಳನ್ನು ನಿರ್ಮಿಸಲು 5,919 ಕೋಟಿ ಖರ್ಚು ಮಾಡಲಾಗಿದೆ ಎಂದು ... |