| ಹಿಸಾರ್, ಅ.17: ಹರ್ಯಾಣದ ಹಿಸಾರ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಕ್ಷರಶಃ ನೆಲಕಚ್ಚಿದೆ. ಹಿಸಾರ್ ಜನಹಿತ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕುಲದೀಪ್ ಬಿಷ್ಣೋಯ್ ಭರ್ಜರಿ ಜಯ ಸಾಧಿಸಿದ್ದಾರೆ.ಕಾಂಗ್ರೆಸ್ ಗೆ ಮತ ಹಾಕಬೇಡಿ ಎಂದು ಅಣ್ಣಾ ಹಜಾರೆ ಹೇಳಿದ ಮಾತಿನ ಪರಿಣಾಮ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟು, ಭಾರಿ ಮುಖಭಂಗ ಅನುಭವಿಸಿದೆ.ಸುಮಾರು 23,617 ಮತಗಳ ಅಂತರದಿಂದ ಜಯಗಳಿಸಿದ ಕುಲದೀಪ್ ಬಿಷ್ಣೋಯ್ ಅವರು ಅಣ್ಣಾ ಅವರ ಚಳವಳಿಯನ್ನು ಗೌರವಿಸುವೆ. ಅವರ ಆಶಯದಂತೆ ಜನ ಲೋಕಪಾಲ್... |