Recent news from 24dunia
   

 

ಧುಮ್ಕಾ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

೬೦ ಭಾಷೆಗಳಲ್ಲಿ ಡಿಟಿಪಿ: ಲಿಮ್ಕಾ ದಾಖಲೆ

ಕೇಂದ್ರಪಾರಾ: ಕನ್ನಡ, ತೆಲುಗು, ಹಿಂದಿ ಒಳಗೊಂಡಂತೆ ೬೦ಕ್ಕೂ ಅಧಿಕ ಭಾಷೆಗಳಲ್ಲಿ ಡಿಟಿಪಿ ಸಂಯೋಜಿಸಿ ಒಡಿಶಾ ಮೂಲದ ವ್ಯಕ್ತಿಯೊಬ್ಬರು ಲಿಮ್ಕಾ ದಾಖಲೆ ಮಾಡಿದ್ದಾರೆ. ಒಡಿಶಾದ ಜಗತ್‌ಪುರ ಜಿಲ್ಲೆಯ ಯುವಕ ಸಂದೀಪ್‌ ಪಾತ್ರ ಈ ದಾಖಲೆ ಮಾಡಿದವರು. ವೃತ್ತಿಯಲ್ಲಿ ಸರ್ಕಾರಿ ಉದ್ಯೋಗಿಯಾಗಿರುವ ಸಂದೀಪ್‌ ೬೦ಕ್ಕೂ ಹೆಚ್ಚು ಭಾಷೆಗಳಲ್ಲಿ ಡಿಟಿಪಿ ಸಂಯೋಜಿಸಿ ಪ್ರದರ್ಶಿಸಿದ್ದರು. ಅದನ್ನು ಲಿಮ್ಕಾ ಸಂಸ್ಥೆ ೨೦೧೨ ರ ಲಿಮ್ಕಾ ದಾಖಲೆಯಲ್ಲಿ ನಮೂದಿಸಿದೆ. ಅವರು ಸುನಾ ಭೌನಿ ಹೆಸರಿನ ಮಕ್ಕಳ ನಿಯತಕಾಲಿಕೆಯಲ್ಲಿ ಕೆಲಸ...
Source : Kannadaprabha |
Category : National

ಭೂ ಹಗರಣ: ಸೋನಿಯಾ ಅಳಿಯನಿಗೆ ಕ್ಲೀನ್ ಚಿಟ್

ಚಂಡೀಗಢ, ಏ.23: ಡಿಎಲ್‌ಎಫ್ ಭೂ ವ್ಯವಹಾರ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರಿಗೆ ಕ್ಲೀನ್‌ಚಿಟ್‌ ಸಿಕ್ಕಿದೆ. ಹರ್ಯಾಣದಲ್ಲಿ 3 ಎಕರೆಯ ಭೂ ವ್ಯವಹಾರ ಅಕ್ರಮದಲ್ಲಿ ವದ್ರಾ ಹೆಸರು ಕೇಳಿ ಬಂದಿತ್ತು. ಈ ಪ್ರಕರಣದ ವಿಚಾರಣೆಗೆ ಹರ್ಯಾಣ ಸರ್ಕಾರ ತ್ರಿಸದಸ್ಯ ಸಮಿತಿ ನೇಮಿಸಿದ್ದರು. ಐಎಎಸ್‌ ಅಧಿಕಾರಿ ಅಶೋಕ ಖೇಮ್ಕಾ ಅವರು...
Source : Oneindia |
Category : Headlines

ಕನ್ನಡಕ್ಕೆ ಬ್ರಿಟಿಷ್ ಹಾಟ್ ಬೆಡಗಿ ಸ್ಕಾರ್ಲೆಟ್ ವಿಲ್ಸನ್

Timeline.ಬ್ರಿಟಿಷ್ ಹಾಟ್ ಬೆಡಗಿ ಹಾಗೂ ರೂಪದರ್ಶಿ ಸ್ಕಾರ್ಲೆಟ್ ಮೆಲ್ಲಿಸ್ ವಿಲ್ಸನ್ ಗಾಂಧಿನಗರಕ್ಕೆ ಅಡಿಯಿಡುತ್ತಿದ್ದಾರೆ. ಈಕೆ ಕನ್ನಡ ಚಿತ್ರದಲ್ಲಿ ಸೊಂಟ ಬಳುಕಿಸುವುದು ಬಹುತೇಕ ಖಚಿತವಾಗಿದೆ.ಇಷ್ಟಕ್ಕೂ ಈಕೆ ಅಭಿನಯಿಸಲಿರುವ ಚಿತ್ರ ಯಾವುದು ಗೊತ್ತೇ? ಹೇ ಸುಮ್ಕಿರ್ರಿ ಎಷ್ಟು ಸಲ ಅಂತಾ ಕಿವಿಗೆ ಹೂವಿನ ಮೇಲೆ ಹೂವು ಇಡುತ್ತೀರಾ ಎಂದು ಅಂದುಕೊಂಡರೂ ಪರ್ವಾಗಿಲ್ಲ! ಖಂಡಿತ ನಿಮ್ಮ ಊಹೆ ಕರೆಕ್ಟ್, ಈಕೆ ಅಡಿಯಿಡುತ್ತಿರುವುದು ಅಡ್ಡಡ್ಡಡ್ಡಾ 'ಪ್ರೇಮ್ ಅಡ್ಡ' ಚಿತ್ರಕ್ಕಾಗಿ.'ಪ್ರೇಮ್ ಅಡ್ಡ' ಶೀರ್ಷಿಕೆ...
Source : Oneindia |
Category : Entertainment | City : ಕೋವೈ

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಥಟ್ ಅಂತ ಹೇಳಿ

ಸತತ ಹತ್ತು ವರ್ಷಗಳ ಕಾಲದಿಂದ ಬೆಂಗಳೂರು ದೂರದರ್ಶನ 'ಚಂದನ' ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿರುವ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ 'ಥಟ್ ಅಂತ ಹೇಳಿ' ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದು, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ.ಜನವರಿ 2ರ 2002ರಿಂದ ಇಂದಿನವರೆಗೆ ಒಂದೂ ಬಿಡುವು ತೆಗೆದುಕೊಳ್ಳದಂತೆ ಥಟ್ ಅಂತ ಹೇಳಿ ಕಾರ್ಯಕ್ರಮ ಪ್ರಸಾರವಾಗಿದ್ದಕ್ಕೆ ಈ ಪ್ರಶಸ್ತಿ ಲಭಿಸಿದೆ. ಪ್ರಾರಂಭವಾದಾಗ ವಾರದಲ್ಲಿ ಮೂರು ದಿನ ಬರುತ್ತಿದ್ದ ಕಾರ್ಯಕ್ರಮ ಈಗ ವಾರದಲ್ಲಿ ಐದು ದಿನ...
Source : Oneindia |
Category : Headlines | City : ಬೆಂಗಳೂರು

ಗಿನ್ನೆಸ್ ದಾಖಲೆ ಬರೆದ ಥ್ರಿಲ್ಲರ್ ಮಂಜುಗೆ ಸಲ್ಯೂಟ್

ತನ್ನ ಸಿನಿಮಾ ವೃತ್ತಿ ಜೀವನದ 25 ವರ್ಷಗಳ ಸಂಭ್ರಮದಲ್ಲಿ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಉಸ್ತುವಾರಿಯ "ಪೋಲಿಸ್ ಸ್ಟೋರಿ 3" ಚಿತ್ರ ಗಿನ್ನೆಸ್ ದಾಖಲೆಯತ್ತ ಹೆಜ್ಜೆ ಇಟ್ಟಿದ್ದು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನಗಿಟ್ಟಿಸಿದಿದೆ . ಈ ಚಿತ್ರ ಶುಕ್ರವಾರ (ಜು .8)ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಕೇವಲ 12 ಗಂಟೆ ಸಮಯದಲ್ಲಿ ಚಿತ್ರೀಕರಣ ಮುಗಿಸಿ ಹೊಸ ದಾಖಲೆ ಬರೆದಿರುವುದು ಚಿತ್ರದ ವಿಶೇಷ.ಆರು ನಿರ್ದೇಶಕರು, ಆರು ಛಾಯಾಗ್ರಾಹಕರು ಮತ್ತು ಆರು ಸಾಹಸ ನಿರ್ದೇಶಕರು ಒಟ್ಟಾಗಿ ಚಿತ್ರದ ಶೂಟಿಂಗ್...
Source : Oneindia |
Category : Entertainment

ಪ್ರಧಾನ ಸುದಿ

ಲೆಮ್ಯಾಲೆ ಹೆಲ್ಮೆಟ್ಟು ಹಾಕ್ಕಂಡು ರೋಡ್ನಾಗೆ ಅಮಾಸೆ ವೊಬ್ನೆ ನಡ್ಕಂಡು ವೋಯ್ತಾಯಿದ್ದ. ಅದುನ್ನ ನೋಡಿ ತಡ್ಯಕ್ಕೆ ಆಗ್ದೆ ಮೈಲಾರಿ ಕಿಸಕಿಸಾಂತ ನಗಕ್ಕೆ ಸುರು ಮಾಡ್ದ."ಅಲ್ಲಲೇ ಅಮಾಸೆ, ನಡ್ಕಂಡು ವೋಗೋರು ಹೆಲ್ಮೆಟ್ಟು ಹಾಕ್ಕಬೇಕು ಅಂತ ಸರ್ಕಾರ ಕಾನೂನು ಮಾಡೈತಾ?' ಅಂತ ಕೇಳ್ದ."ಸುಮ್ಕಿರಲೇ, ಬೆಂಗಳೂರ್ನಾಗೆ ಅವ್ನು ಯಾವನೋ ಹೆಂಡ್ತಿ ಕಿವಿ ಕಚ್ಚಿ ಕೈನಾಗೆ ಮಡಿಗಿದ್ನಂತೆ. ಪೇಪ್ರಾಗೆ ಆ ನ್ಯೂಸು ನೋಡ್ದಾಗಿಂದ ಹೆಂಡ್ರು ಯಾವಾಗ್ಲೂ ನನ್‌ ಕಿವಿ ಕಡೆ ನೋಡ್ತಾ ಇರ್ತಳೆ. ಯಾವ ಟೇಮು ಹೆಂಗೋ ಏನೋ? ಶಿಟ್ಟು ಗಿಟ್ಟು...
Source : Kannadaprabha |
Category : National

ಓದಿ, 'ಥಟ್ ಅಂತ ಹೇಳಿ!?' ರೂವಾರಿಗಳ ಸಂದರ್ಶನ

'ಥಟ್ ಅಂತ ಹೇಳಿ!?' ಅಂತ ಯಾರಾದರೂ ಅಂದರೆ ತಕ್ಷಣ ನೆನಪಾಗುವುದು ದೂರದರ್ಶನ, 'ಚಂದನ'ದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ರಿಂದ 11 ಗಂಟೆಯವರೆಗೆ ಪ್ರಸಾರವಾಗುವ 'ಥಟ್ ಅಂತ ಹೇಳಿ!?' ಕಾರ್ಯಕ್ರಮ. ಅಷ್ಟರಮಟ್ಟಿಗೆ ಆ ಕಾರ್ಯಕ್ರಮದ ಜನಪ್ರಿಯತೆ ಎಲ್ಲೆಡೆ ವ್ಯಾಪಿಸಿದೆ. ಕಿರುತೆರೆ ಅಭಿಮಾನಿಗಳಂತೂ ತಪ್ಪದೇ ವೀಕ್ಷಿಸುವ ಕಾರ್ಯಕ್ರಮ, ಥಟ್ ಅಂತ ಹೇಳಿ.ಜನವರಿ 4, 2002 ರಿಂದ ಜೂನ್ 30, 2011ರವರೆಗೆ 1,756 ಎಪಿಸೋಡುಗಳನ್ನು ಥಟ್ ಅಂತ ಹೇಳಿ ಕಾರ್ಯಕ್ರಮ ಪೂರೈಸಿದೆ. ಇದನ್ನು ದೃಢೀಕರಿಸಿ 'ಲಿಮ್ಕಾ...
Source : Oneindia |
Category : Entertainment

ಕನ್ನಡದಲ್ಲಿ ಹೊಸ ಇತಿಹಾಸ ಬರೆದ ನಮ್ ಏರಿಯಾದಲ್ಲಿ

'ಸುಗ್ರೀವ; ಚಿತ್ರವನ್ನು ದಾಖಲೆ ಸಮಯದಲ್ಲಿ ಚಿತ್ರೀಕರಿಸಿ ಹೊಸ ದಾಖಲೆ ನಿರ್ಮಿಸಲಾಗಿತ್ತು. 'ಸುಗ್ರೀವ' ಚಿತ್ರವನ್ನು ಕೇವಲ 18 ಗಂಟೆಗಳಲ್ಲಿ ಚಿತ್ರೀಕರಿಸುವ ಮೂಲಕ ನಿರ್ಮಾಪಕ ಅಣಜಿ ನಾಗರಾಜ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದರು.ಈಗ ಆ ದಾಖಲೆಯನ್ನು ನಾಮಾವಶೇಷ ಮಾಡಿದೆ 'ನಮ್ಮ ಏರಿಯಾದಲ್ಲಿ ಇನ್ನೊಂದಿನ' ಚಿತ್ರ. ಒಂದೇ ಟೇಕ್ ನಲ್ಲಿ ಒಂದು ಗಂಟೆ 54 ನಿಮಿಷದಲ್ಲಿ ಚಿತ್ರೀಕರಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನೂತನ ದಾಖಲೆ ನಿರ್ಮಿಸಿದೆ ಈ ಚಿತ್ರ.ಅವರೇ 'ನಮ್ ಏರಿಯಾದಲ್ಲಿ...
Source : Oneindia |
Category : Entertainment

ಒಂದು ರಾತ್ರಿಗೆ 70 ಲಕ್ಷ ರು. ಪಾವತಿಸಿದ ಕುಬೇರ

ದುಬೈ, ಜ. 13 : ಒಂದು ಐಷಾರಾಮಿ ಹೋಟೆಲಲ್ಲಿ ಒಂದು ರಾತ್ರಿ ಕಳೆದರೆ ಅಬ್ಬಬ್ಬಾ ಅಂದ್ರೆ ಎಷ್ಟು ಹಣವನ್ನು ಜೇಬಿನಲ್ಲಿಂದ ಖಾಲಿ ಮಾಡಿಕೊಳ್ಳಬಹುದು? 1 ಲಕ್ಷ, 5 ಲಕ್ಷ, 10 ಲಕ್ಷ ರು.? ಏ ಸುಮ್ಕಿರಿ ತಮಾಸೆ ಮಾಡಬೇಡಿ, ಅನ್ನಬೇಡಿ. ಇಲ್ಲೊಬ್ಬ ಭೂಪ ಒಂದೇ ಒಂದು ರಾತ್ರಿಗಾಗಿ ತೆತ್ತ ಬಿಲ್ ಎಷ್ಟೆಂದು ತಿಳಿದರೆ ನೀವು ಗಲಿಬಿಲಿಗೊಳ್ಳುವುದು ಖಾತ್ರಿ.ಒಬ್ಬ ಅನಾಮಧೇಯ ವ್ಯಕ್ತಿ, ಕ್ಷಮಿಸಿ ಶ್ರೀಮಂತ ಬಿಲ್ ಪಾವತಿಸಿದ್ದು ಅನಾಮತ್ 70 ಲಕ್ಷ ರು. ಓದೋದುತ್ತಲೇ ಕುರ್ಚಿಯಿಂದ ದಬಕ್ಕನೆ ಬಿದ್ದೀರಿ ಜೋಕೆ! ಇದು ಆ...
Source : Oneindia |
Category : Headlines

ಥಟ್ ಅಂತ ಹೇಳಿ ರಸಪ್ರಶ್ನೆ ಶೋಗೆ ಮತ್ತೊಂದು ಗರಿ

ಈಗಾಗಲೆ ಲಿಮ್ಕಾ ಬುಕ್ ಆಫ್ ರೆಕರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವ ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ 'ಥಟ್ ಅಂತ ಹೇಳಿ' ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ಇದುವರೆಗೂ 2000 ಸಂಚಿಕೆಗಳನ್ನು ಪೂರೈಸುವ ಮೂಲಕ ಭಾರತದ ದೂರದರ್ಶನದ ಇತಿಹಾಸದಲ್ಲೇ ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದೆ.ಈ ಸವಿನೆನಪಿಗಾಗಿ ಬೆಂಗಳೂರು ದೂರದರ್ಶನ ಕೇಂದ್ರ, ಆಕಾಶವಾಣಿ ಮೈಸೂರು, ಮೈಸೂರಿನ ಅವದೂತ ದತ್ತಪೀಠದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಕಾರ್ಯಕ್ರಮ ಜೂ.17, 2012ರಂದು...
Source : Oneindia |
Category : Entertainment | City : ಮಾಂಸಾ
 
 
 
ಜನಪ್ರಿಯ ನಗರಗಳು
 
 
 
 
 
ಧುಮ್ಕಾ | ಧುಮ್ಕಾ
Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು