| ದೇವಲೋಕದಲ್ಲೂ ಭ್ರಷ್ಟಾಚಾರ ಕಾಲಿಟ್ಟಿದೆಯಾ? ಅಥವಾ ದೇವಲೋಕದ ಸಿಇಓ ಇಂದ್ರ ಮತ್ತು ವರುಣ ಮೋಸ ಮಾಡಲು ಪ್ರಾರಂಭಿಸಿದ್ದಾರಾ? ಒಂದು ಪ್ರದೇಶದಲ್ಲಿ ಭೀಕರ ಮಳೆ, ಮತ್ತೊಂದು ಜಿಲ್ಲೆಯಲ್ಲಿ ಕೇಳರಿಯದಂತಹ ಬರಗಾಲ. ಒಟ್ಟಿನಲ್ಲಿ ತಾರತಮ್ಯ ಮಾಡುತ್ತಿರುವ ಇಂದ್ರನ ಮೇಲೆ ಮೂರು ದಿನದಲ್ಲಿ ಉತ್ತರ ನೀಡಬೇಕೆಂದು ಲೀಗಲ್ ನೋಟೀಸ್ ಜಾರಿ ಮಾಡಲಾಗಿದೆ.ಈ ವಿದ್ಯಮಾನ ನಡೆದಿರುವುದು ಉತ್ತರ ಪ್ರದೇಶದ ಜಿಲ್ಲೆಯೊಂದರಲ್ಲಿ. ಬೇರೆಡೆ ಸುರಿಸಿದ್ದರೂ ಈ ಜಿಲ್ಲೆಯಲ್ಲಿ ಯಾಕೆ ಮಳೆ ಸುರಿಸಿಲ್ಲ? ಮೂರು ದಿನದಲ್ಲಿ ಉತ್ತರ ನೀಡದಿದ್ದರೆ... |