Recent news from 24dunia
   

 

ಚಂಗ್ಲಾಂಗ್ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಹದಿನೆಂಟು ವರ್ಷಗಳ ಬಳಿಕ ಶ್ರೀದೇವಿ ಜೊತೆ ಅಮಿತಾಬ್

ಹದಿನೆಂಟು ವರ್ಷಗಳ ನಂತರ ಹಳೆಯ ತಾರಾಜೋಡಿ ಮತ್ತೆ ತೆರೆಯ ಮೇಲೆ ಒಂದಾಗುತ್ತಿದ್ದಾರೆ. ಅವರು ಬೇರಾರು ಅಲ್ಲ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಮೋಹಕ ತಾರೆ ಶ್ರೀದೇವಿ. ಗೌರಿ ಶಿಂಧೆ ಆಕ್ಷನ್ ಕಟ್ ಹೇಳುತ್ತಿರುವ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರೀಕರಣದಲ್ಲಿ ಶ್ರೀದೇವಿ ಅಭಿನಯಿಸುತ್ತ್ತಿದ್ದಾರೆ.ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ತೀರಾ ಇತ್ತೀಚೆಗೆ ಬಿಗ್ ಬಿ ಚಿತ್ರತಂಡಕ್ಕೆ ಸೇರ್ಪಡೆಯಾದರು. ಚಿತ್ರದಲ್ಲಿ ಶ್ರೀದೇವಿ ಗೃಹಿಣಿಯಾಗಿ ಕಾಣಿಸುತ್ತಿದ್ದು ತನ್ನ ಹೈ ಪ್ರೊಪೈಲ್ ಗಂಡನೊಡನೆ ಸರಿಸಮನಾಗಿ...
Source : Oneindia |
Category : Entertainment

ಮತ್ತದೇ ಆಂಗ್ಲರ ಸವಾಲು; ಸೆ. 29ರಂದು ಟೀಮ್ ಇಂಡಿಯಾ ಆಯ್ಕೆ

ಇದೀಗಷ್ಟೇ ಇಂಗ್ಲೆಂಡ್‌ನಲ್ಲಿ ಹೀನಾಯ ಸೋಲಿನ ಮುಖಭಂಗಕ್ಕೊಳಗಾಗುವ ಮೂಲಕ ಸ್ವದೇಶಕ್ಕೆ ಮರಳಿದ್ದ ಟೀಮ್ ಇಂಡಿಯಾದ ಆಟಗಾರರು ಇದೀಗ ಚಾಂಪಿಯನ್ಸ್‌ ಲೀಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್ ಬೆನ್ನಲ್ಲೇ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ಆಂಗ್ಲರ ನಾಡಿನಲ್ಲಿ ಎದುರಾದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಭಾರತಕ್ಕಿದು ಸುವರ್ಣಾವಕಾಶ ಎಂದೇ ಪರಿಗಣಿಸಲಾಗುತ್ತಿದೆ. ಇದರಂತೆ ಚೆನ್ನೈನಲ್ಲಿ ಸ...
Source : Webdunia |
Category : Entertainment | City : ಚೆನ್ನೈ

ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ ಜಯ

ಚಿತ್ತಗಾಂಗ್‌(ಬಾಂಗ್ಲಾದೇಶ): ಒಂದು ಕುತೂಹಲಕಾರಿ ಪಂದ್ಯಕ್ಕೆ ಇಲ್ಲಿನ ರk¥ಾಹುರ್‌ ಚೌಧರಿ ಕ್ರೀಡಾಂಗಣ ಮಂಗಳವಾರ ಸಾಕ್ಷಿಯಾಯಿತು.ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳ ನಡುವಿನ ೩ನೇ ಏಕದಿನ ಪಂದ್ಯದಲ್ಲಿ ೧೭೭ ರನ್‌ಗಳ ಕನಿಷ್ಠ ಮೊತ್ತಕ್ಕೆ ಆಲ್‌ಔಟ್‌ ಆಗಿದ್ದ ಪಾಕಿಸ್ತಾನ, ಎದುರಾಳಿ ಬಾಂಗ್ಲಾವನ್ನು ಎಲ್ಲಾ ವಿಕೆಟ್‌ ನಷ್ಟಕ್ಕೆ ೧೧೯ ರನ್‌ಗಳಿಗೇ ನಿಯಂತ್ರಿಸಿ, ಪಂದ್ಯವನ್ನು ಗೆದ್ದು ಬೀಗಿತು.ಪಾಕಿಸ್ತಾನ ಇನ್ನಿಂಗ್ಸ್‌: ಟಾಸ್‌ ಗೆದ್ದಿದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ...
Source : Kannadaprabha |
Category : Others

ಏಕದಿನ ಸರಣಿ: ಸೆಹ್ವಾಗ್‌, ಇಶಾಂತ್‌ ಔಟ್‌

ಇಂಗ್ಲೆಂಡ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ಸ್ಥಿತಿ ಚಿಂತಾಜನಕವಾಗಿದೆ. ತಂಡದ ಬಲ ಹೆಚ್ಚಿಸಲು ಇಂಗ್ಲೆಂಡ್‌ಗೆ ತೆರಳಿದ್ದ ವೀರೇಂದ್ರ ಸೆಹ್ವಾಗ್‌ ಗಾಯದ ಸಮಸ್ಯೆಯಿಂದಾಗಿ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ, ಅದೇ ರೀತಿ ವೇಗದ ಬೌಲರ್‌ ಇಶಾಂತ್‌ ಶರ್ಮಾ ಕೂಡ ಗಾಯದ ಕಾರಣ ತಾಯ್ನಾಡಿಗೆ ಮರಳಲಿದ್ದಾರೆ.ವೀರೇಂದ್ರ ಸೆಹ್ವಾಗ್‌ ಹಾಗೂ ಇಶಾಂತ್‌ ಶರ್ಮಾ ಏಕದಿನ ಸರಣಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಎನ್‌.ಶ್ರೀನಿವಾಸನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಭುಜದ ಶಸ್ತ್ರಚಿಕಿತ್ಸೆಯಿಂದ ಚ...
Source : Kannadaprabha |
Category : Others

ನ್ಯಾಟಿಂಗ್‌ಹ್ಯಾಮ್‌ನಲ್ಲೂ ಆಂಗ್ಲರ ಪ್ರಭಾವ

ನಾಟಿಂಗ್‌ಹ್ಯಾಮ್‌(ಇಂಗ್ಲೆಂಡ್‌): ಟ್ರೆಂಟ್‌ ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್‌ ಇಂಡೀಸ್‌ ಹಾಗೂ ಇಂಗ್ಲೆಂಡ್‌ ನಡುವಿನ ದ್ವಿತೀಯ ಟೆಸ್ಟ್‌ನ ಮೊದಲ ದಿನವಾದ ಶುಕ್ರವಾರ, ವೆಸ್ಟ್‌ ಇಂಡೀಸ್‌ ಚಹಾ ವಿರಾಮದ ವೇಳೆಗೆ ೬ ವಿಕೆಟ್‌ ನಷ್ಟಕ್ಕೆ ೧೫೪ ರನ್‌ ಗಳಿಸಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ವಿಂಡೀಸ್‌, ಇನ್ನಿಂಗ್ಸ್‌ನ ಆರಂಭದಲ್ಲೇ ತನ್ನ ಮೊದಲ ವಿಕೆಟ್‌ ಕಳೆದುಕೊಂಡಿತು. ಆ್‌ಯಡ್ರಿಯನ್‌ ಬಾರಾತ್‌ (೦) ಅವರು ಬ್ರಾಡ್‌ ಬೌಲಿಂಗ್‌ನಲ್ಲಿ ಆ್‌ಯಂಡರ್‌ಸನ್‌ಗೆ ಕ್ಯಾಚಿತ್ತು...
Source : Kannadaprabha |
Category : Others

ಮೊದಲೆರಡು ಒನ್‌ಡೇಗೆ ಸಚಿನ್‌, ಯುವಿ ಇಲ್ಲ

ಟೀಂ ಇಂಡಿಯಾದ ಇತ್ತೀಚಿನ ನಿರಾಶಾದಾಯಕವಾದ ಇಂಗ್ಲೆಂಡ್‌ ಪ್ರವಾಸದಲ್ಲಿ ಗಾಯಗೊಂಡಿದ್ದ ತಂಡದ ಬಲಿಷ್ಠ ಬ್ಯಾಟ್ಸ್‌ಮನ್‌ಗಳಾದ ತೆಂಡುಲ್ಕರ್‌ ಹಾಗೂ ಯುವರಾಜ್‌ ಸಿಂಗ್‌ ಇನ್ನೂ ಚೇತರಿಸಿಕೊಳ್ಳದಿರುವುದರಿಂದ ಅವರು ಇಂಗ್ಲೆಂಡ್‌ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳಿಗೆ ಲಭ್ಯವಾಗದಿರುವುದು ಸ್ಪಷ್ಟವಾಗಿದೆ.ಇದಲ್ಲದೇ, ಮತ್ತೊಬ್ಬ ಪ್ರಮುಖ ಸೊಫೀಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ ಸಹ ಭುಜದ ನೋವಿನಿಂದ ಬಳಲುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ, ಈ ಮೂವರು ಪ್ರಮುಖ ಆಟಗಾರರೂ ಕಡೇಪಕ್ಷ ಮೊದಲೆರಡು ಪಂದ್ಯಗಳಿಗೆ...
Source : Kannadaprabha |
Category : Others

ಬರ್ಮಿಂಗ್‌ಹ್ಯಾಮ್‌ಗೂ ಪಸರಿಸಿದ ಹಿಂಸಾಚಾರ; 3ನೇ ಟೆಸ್ಟ್ ಡೌಟ್

ಇಲ್ಲಿನ ಸುತ್ತು ಮುತ್ತಲಿನ ಪ್ರದೇಶದಲ್ಲಿ ಭಾರಿ ಹಿಂಸಾಚಾರ ಸ್ಫೋಟಗೊಂಡಿರುವ ಹಿನ್ನಲೆಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ನಡೆಯುವುದು ಅನುಮಾನವೆನಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ಬುಧವಾರ ಆರಂಭವಾಗಲಿದೆ ಎಂದು ನಿಗದಿಯಾಗಿತ್ತು. ಆದರೆ ಸಾರ್ವಜನಿಕರ ವ್ಯಾಪಕ ಹಿಂಸಾಚಾರವು ಇದೀಗ ಬರ್ಮಿಂಗ್‌ಹ್ಯಾಮ್ ಪರಿಸರಕ್ಕೂ ಪಸರಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಆಟಗಾರರು ಹೋಟೆಲ್‌ನಲ್ಲೇ ಉಳಿದುಕೊಳ್ಳಲು ಸೂಚನೆ ನೀಡಲಾಗಿದ್ದು,...
Source : Webdunia |
Category : Entertainment

ವಿಂಡೀಸ್‌ ಬೆಂಡಾಗಿಸಲು ಇಂಗ್ಲೆಂಡ್‌ ಕಾತರ

ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯ ಸೋಲನುಭವಿಸಿರುವ ಇಂಗ್ಲೆಂಡ್‌ ಸೂಪರ್‌ ೮ ಹಂತದ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ವಿಜಯ ಸಾಧಿಸಲು ಕಾತರದಿಂದಿದೆ.ಆರಂಭಿಕ ಲೀಗ್‌ ಪಂದ್ಯದಲ್ಲಿ ದುರ್ಬಲ ಆಫ್ಘಾನಿಸ್ತಾನದ ವಿರುದ್ಧ ಭಾರೀ ಅಂತರದಿಂದ ವಿಜಯ ಸಾಧಿಸಿದ್ದ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌, ಭಾರತದ ವಿರುದ್ಧ ಮಾತ್ರ ಅಷ್ಟೇ ಅಂತರದಿಂದ ಸೋಲನುಭವಿಸಿತ್ತು. ಭಾರತದ ವಿರುದ್ಧ ೧೭೧ ರನ್‌ಗಳ ಮೊತ್ತವನ್ನು ಬೆನ್ನಟ್ಟಿದ್ದ ಆಂಗ್ಲರು, ಸ್ಪಿನ್ನರ್‌ಗಳಾದ ಹರ್ಭಜನ್‌ ಸಿಂಗ್‌ ಮತ್ತು ಪಿಯುಶ್‌...
Source : Kannadaprabha |
Category : Others

ಚಿಗರೆ ಕಂಗಳ ಚೆಲುವೆ ಶ್ರೀದೇವಿ ಮರಳಿ ಸಿನಿಮಾಕ್ಕೆ!

ಇಂಗ್ಲಿಷ್ ವಿಂಗ್ಲಿಷ್ ಎಂಬುದು ಚಿತ್ರ ನಿರ್ದೇಶಕ ಆರ್.ಬಾಲ್ಕಿಯವರ ಪತ್ನಿ ಗೌರಿ ಶಿಂಧೆ ಅವರು ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರ. ಬಾಲ್ಕಿ ಮತ್ತು ಬಿಗ್ ಬಿ ಇಬ್ಬರೂ ಪ್ರಖ್ಯಾತ ಹಿಟ್ ಚಿತ್ರಗಳಾದ ಚೀನೀ ಕಮ್ ಮತ್ತು ಪಾ ಮುಂತಾದವುಗಳಲ್ಲಿ ಜತೆಯಾಗಿದ್ದರು....
Source : Webdunia |
Category : Others

ಆಂಗ್ಲರಿಗೆ ಅಗ್ರಪಟ್ಟ

ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯನ್ನು ೩-೦ ಅಂತರದಿಂದ ಮುಡಿಗೇರಿಸಿಕೊಂಡ ಇಂಗ್ಲೆಂಡ್‌ ತಂಡ ಐಸಿಸಿ ಟೆಸ್ಟ್‌ ಕ್ರಿಕೆಟ್‌ ರ್ಯಾಂಕಿಂಗ್‌ನಲ್ಲಿ ೨೩ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಗ್ರಪಟ್ಟ ತನ್ನದಾಗಿಸಿಕೊಂಡಿದೆ.ಆ್ಯಂಡ್ರ್ಯೂ ಸ್ಟ್ರಾಸ್‌ ನಾಯಕತ್ವದ ಇಂಗ್ಲೆಂಡ್‌ ತಂಡ ಟೆಸ್ಟ್‌ ಕ್ರಿಕೆಟ್‌ ರ್ಯಾಂಕಿಂಗ್‌ನಲ್ಲಿ ೩ನೇ ಸ್ಥಾನದೊಂದಿಗೆ ಭಾರತದ ವಿರುದ್ಧದ ಟೆಸ್ಟ್‌ನಲ್ಲಿ ಭಾಗವಹಿಸಿತ್ತು. ಸರಣಿಯಲ್ಲಿ ಭಾರತ ೮ ರೇಟಿಂಗ್‌ ಪಾಯಿಂಟ್‌ ಕಳೆದುಕೊಳ್ಳುವುದರೊಂದಿಗೆ ಇಂಗ್ಲೆಂಡ್‌ ಅಗ್ರ ಸ್ಥಾನ ತನ...
Source : Kannadaprabha |
Category : Others
 
 
 
 
 
 
 
 
ಚಂಗ್ಲಾಂಗ್ | ಚಂಗ್ಲಾಂಗ್
Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

Keep updated by subscribing our RSS feeds.
 
 
English