| ಬೆಂಗಳೂರು, ಮೇ 20 : ಪತ್ನಿಯ ಶೀಲ ಶಂಕಿಸಿ ಜಗಳ ಪ್ರಾರಂಭಿಸಿದ ಪತಿರಾಯ, ನಂತರ ಆಕೆಯನ್ನು ಕೊಲೆ ಮಾಡಿರುವ ಧಾರುಣ ಘಟನೆ, ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.ಸುವರ್ಣ ನಗರದ ನಿವಾಸಿಯಾಗಿದ್ದ ಲತಾ (29) ಕೊಲೆಯಾದವರು. ಈಕೆಯ ಪತಿ ತಿಮ್ಮರಾಜು ಸೀರೆಯಿಂದ ಲತಾ ಅವರು ಕುತ್ತಿಗೆಗೆ ಬಿಗಿದು ಆಕೆಯನ್ನು ಹತ್ಯೆ ಮಾಡಿದ್ದಾನೆ. ರಾತ್ರಿ ಪತ್ನಿಯನ್ನು ಕೊಲೆ ಮಾಡಿದ ಆರೋಪಿ, ಬೆಳಗಾಗುವವರೆಗೆ ಹೆಣದ ಜೊತೆಯೇ ಮನೆಯಲ್ಲೇ ಇದ್ದಾನೆ.ಲತಾಗೆ ಅವರಿಗೆ ಹಿಂದೆ ರಮೇಶ್... |