Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

ಇದನ್ನು ನನ್ನ ಡೀಫಾಲ್ಟ್ ನಗರವನ್ನಾಗಿ ಮಾಡು

ಮೊದಲ ಪುಟನಿಮ್ಮ ನಗರಆಗ್ರಾ

ಪ್ರಾಸಿಕ್ಯೂಷನ್‌ ವಿಚಾರಣೆ ಆರಂಭಿಸುವ ಮೊದಲು ಕಪ್ಪುಹಣ ಪ್ರಕರಣದಲ್ಲಿ ಭಾಗಿಯಾದವರು ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಇಲ್ಲಿ ರಹಸ್ಯ ಕಾಪಾಡುವುದು ಬಹಳ ಮುಖ್ಯ. ಆದಾಯ ತೆರಿಗೆ ಇಲಾಖೆಯು ಪ್ರಾಸಿಕ್ಯೂಷನ್‌ ಅನ್ನು ಆರಂಭಿಸುತ್ತದೆ. ಆದರೆ, ಅದಕ್ಕೆ ಮೊದಲು ಜಾರಿ ನಿರ್ದೇಶನಾಲಯಕ್ಕೂ ಕಪ್ಪು ಹಣ ಸರದಾರರ ಹೆಸರನ್ನು ಬಹಿರಂಗಪಡಿಸುವಂತಿಲ್ಲ ಎಂದು ಹಣಕಾಸು ಕಾರ್ಯದರ್ಶಿ ಆರ್‌.ಎಸ್‌. ಗುಜ್ರಾಲ್‌ ತಿಳಿಸಿದ್ದಾರೆ. ಸ್ವಿಜರ್ಲೆಂಡ್‌ ಬ್ಯಾಂಕ್‌ನಲ್ಲಿ ಕಪ್ಪು ಹಣವನ್ನಿಟ್ಟ...
Source : Kannadaprabha | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಆಗ್ರಾ
ಡಾಲರ್‌ ಎದುರು ರುಪಾಯಿ ಮೌಲ್ಯ ೫೨.೭೩ಕ್ಕೆ ಇಳಿದು ಇತಿಹಾಸ ನಿರ್ಮಿಸಿದೆ. ಇದು ದೇಶದ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಲಿದ್ದು ಆತಂಕಕ್ಕೆ ಕಾರಣವಾಗಿದೆ. ಪರಿಸ್ಥಿತಿಯ ಬಗ್ಗೆ ಸರ್ಕಾರ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಗಾ ವಹಿಸುತ್ತಿದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಆರ್‌.ಎಸ್‌. ಗುಜ್ರಾಲ್‌ ತಿಳಿಸಿದ್ದಾರೆ. ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ ಆರ್‌ಬಿಐ ಮಧ್ಯಪ್ರವೇಶಿಸಿ, ಅಗತ್ಯಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ರುಪಾಯಿ ಮೌಲ್ಯ ಕುಸಿತವು ದೇಶದ ಆಮದು...
Source : Kannadaprabha | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಆಗ್ರಾ
ಇಲ್ಲಿನ ಸಿಕಂದ್ರಾ ರಸ್ತೆಯಲ್ಲಿರುವ ಜೈ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಸ್ಫೋಟ ಸಂಭವಿದೆ. ಸ್ಫೋಟದಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆಯಲ್ಲಿ ತೊಡಗಿದ್ದಾರೆ. ಆಸ್ಪತ್ರೆಯ ರಿಸೆಪ್ಷನ್‌ನಲ್ಲಿದ್ದ ಕುರ್ಚಿಗಳ ಅಡಿಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಬಾಂಬ್‌ ನಿಷ್ಕ್ರಿಯದಳವು ತಪಾಸಣೆ ನಡೆಸುತ್ತಿದೆ. ಭಯೋತ್ಪಾದನಾ ನಿಗ್ರಹ ದಳ ಹಾಗೂ ವಿಧಿವಿಜ್ಞಾನ ತಜ್ಞರನ್ನೊಳಗೊಂಡ ತಂಡವೂ ಸಹ ಸ್ಥಳಕ್ಕೆ ಆಗಮಿಸಿದ್ದು,...
Source : Webdunia | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಆಗ್ರಾ
ಸಂಬಂಧಿಸಿದ ಶೋಧ
Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು